AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಥಣಿ ತಾಲೂಕು ಶ್ರೀಗಳಿಂದ ಆಶೀರ್ವಚನ ಪಡೆದ ಅಣ್ಣಪ್ಪ ಭಜಂತ್ರಿ ನಿಮ್ಮ ಸಮಾಜದಲ್ಲಿ ಒಳ್ಳೆತನದಿಂದ ಮತ್ತು ಮಾಧ್ಯಮ ಹಾಗೂ ಪತ್ರಕರ್ತರಿಗೆ ಆಶೀರ್ವಾದ ಮಾಡಿದರು

1 min read

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶ್ರೀಗಳಿಂದ ಆಶೀರ್ವಚನ ಪಡೆದ ಅಣ್ಣಪ್ಪ ಭಜಂತ್ರಿ ನಿಮ್ಮ ಸಮಾಜದಲ್ಲಿ ಒಳ್ಳೆತನದಿಂದ ಮತ್ತು ಮಾಧ್ಯಮ ಹಾಗೂ ಪತ್ರಕರ್ತರಿಗೆ ಸೌಲಭ್ಯ ಒದಗಿಸುವ ರೀತಿಯಲ್ಲಿ ನಿಷ್ಠಾವಂತ ಪ್ರಾಮಾಣಿಕ ತರ ಸ್ನೇಹಿತರ ಮತ್ತು ಹಾಗೂ ಪತ್ರಿಕಾ ಮಾಧ್ಯಮದವರಿಗೆ ಒಳ್ಳೆ ಸರ್ಕಾರದಿಂದ ಸೌಲಭ್ಯ ಒದಗಿಸುವ ಮುಖಾಂತರ ನಿಮ್ಮ ಬಳಿ ಇನ್ನೊಂದು ಬಂದವರು ಮತ್ತು ಕುಂದುಕೊರತೆಗಳು ಮತ್ತು ಒಂದು ಸಾರ್ವಜನಿಕರಿಗೆ ನೇ ಒದಗಿಸುವ ಪ್ರಾಮಾಣಿಕತೆ ನಿಷ್ಠಾವಂತ ಕಾರ್ಯನಿರ್ವಹಿಸಿ ಖಂಡಿತ ನೀವು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ ಎಂದು ಆಶೀರ್ವಾದ ಮಾಡಿದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author