ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೆರವಣಿಗೆ.......August 13, 2025 ಚಿಕ್ಕಮಗಳೂರು: ಅನಾಮಿಕ ವ್ಯಕ್ತಿಯನ್ನು ಬಳಸಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ಪಾವಿತ್ರ್ಯತೆಗೆ ಕಳಂಕ...
ದುಃಖದ ದನಿಯಾಗಿ ಆಶಾ ಸಂತೋಷ್, ಮೂಡಿಗೆರೆ ಅವರಿಂದ..ಸ್ವಗತ ನನ್ನ ಜನರಿಗೆ ಏನಾಗುತ್ತಿದೆ? ಈ ವ್ಯವಸ್ಥೆಗೆ ಏನಾಗಿದೆ? ಸ್ವತಂತ್ರ ಬಂದು ಇಷ್ಟೊಂದು ವರ್ಷಗಳು ಕಳೆದರೂ ನನ್ನ ಜನರು ಸ್ವತಂತ್ರರಾಗಿಲ್ಲ,...
"ಶ್ರಾವಣ ಸಂಜೆಗೆ ತೆರೆ". ಕಳಸ. ಅಭೂತಪೂರ್ವ ಯಶಸ್ಸಿನೊಂದಿಗೆ... ಸಮಾರೋಪ ಕಾರ್ಯಕ್ರಮದ ಮೂಲಕ "ಶ್ರಾವಣ ಸಂಜೆಗೆ " ತೆರೆ ಎಳೆಯಲಾಯಿತು... ಕಸಾಪ ಕಳಸ ಮತ್ತು ಅದರ ಎಲ್ಲಾ ಸಂಘ...
ಸಮ್ಮೇಳನಾಧ್ಯಕ್ಷರಾಗಿ ಪ್ರದೀಪ್ ಕುಮಾರ್ ಆಯ್ಕೆ. ಚಿಕ್ಕಮಗಳೂರು.. ಅಂತರ ರಾಜ್ಯ ಪ್ರಪ್ರಥಮ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿ ಡಾ॥ ಪ್ರದೀಪ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್ 22...
ಪ್ರಜಾಪ್ರಭುತ್ವ -- ಸ್ವಾತಂತ್ರ್ಯ - ಸ್ವೇಚ್ಛೆ - ಗುಲಾಮಿತನ........ ಈ ಪದಗಳ ನಿಜವಾದ ಅರ್ಥವನ್ನು, ಆಶಯವನ್ನು ಗ್ರಹಿಸಲು ಓದು, ಅಧ್ಯಯನ, ಚಿಂತನೆ, ಅನುಭವ, ಅನುಭಾವ, ಸಂವೇದನಾಶೀಲತೆ, ಕ್ರಿಯಾಶೀಲತೆ,...
ಹ್ಯಾರಗುಡ್ಡೆ.ವಿಜಯ ಕುಮಾರ H.E.(58)ಇನ್ನಿಲ್ಲ. ಮೂಡಿಗೆರೆ ತಾಲೂಕ್. (ಹ್ಯಾರಗುಡ್ಡೆ ಗೋಪಾಲ ಗೌಡ, ಸುರೇಂದ್ರ ಹಾಗು ರುದ್ರೇಶ ಅವರ ಸಹೋದರ) ಇವರು ಇಂದು ಮದ್ಯಾನ್ಹ. 2:30 ಗಂಟೆಗೆ ನಿಧನರಾಗಿರುತ್ತಾರೆ. ನಾಳೆ...
*ನಿಧನವಾರ್ತೆ.* *ನೂರ್ ಜಾನ್(68)* ಇನ್ನಿಲ್ಲ. ಕೊಟ್ಟಿಗೆಹಾರದ ಮದನಿ ಹೋಟೆಲ್ ಮಾಲೀಕ ಟಿ.ಎ.ಖಾದರ್ ಅವರ ಪತ್ನಿ ನೂರ್ ಜಾನ್ ಮಂಗಳವಾರ ಸಂಜೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಒಂದೆರಡು ತಿಂಗಳಿನಿಂದ...
ಅವಿನ್ ಟಿವಿ ಸುದ್ದಿಜಾಲ ✒️: ರಂಗಭೂಮಿ ಗುರಿಯಲ್ಲ ಅದು ಮಾರ್ಗ.... ಹಾಗಾಗಿ ಅದು ನಮ್ಮನ್ನು ಗೈಡ್ ಮತ್ತು ಡ್ರೈವ್ ಮಾಡಿ ಒಂದು ರೈಟ್ ಪ್ಲೇಸನಲ್ಲಿ ಪಾರ್ಕಿಂಗ್ ಮಾಡುತ್ತದೆ....
ಭಾರತದಲ್ಲಿ ಬಾಲ ನ್ಯಾಯ ವ್ಯವಸ್ಥೆಯ ಒಂದು ವಿಮರ್ಶಾತ್ಮಕ ವಿಶ್ಲೇಷಣೆ: ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಕಾಯಿದೆ, 2015 ರ ಪರಿಪ್ರೇಕ್ಷ್ಯದಲ್ಲಿ. ಪೀಠಿಕೆ ಭಾರತದ ಕಾನೂನು...
ಭಾರತದ ಸ್ವಾತಂತ್ರ್ಯ....... ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಕೆಲವೇ ಗಂಟೆಗಳ ಮುನ್ನ ಒಂದು ಆತ್ಮಾವಲೋಕನ ಮತ್ತು ಪ್ರತಿಜ್ಞಾ ವಿಧಿ............... ಉಕ್ಕಿ ಹರಿಯುವ ದೇಶಪ್ರೇಮ........... ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ..........
