“ಲೋಕಾ ಚುನಾವಣೆ : ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಕಣಕ್ಕೆ.”
ಒಂದು ಅವಧಿಗೆ ಮಾತ್ರ ಸಚಿವರಾಗಿ (ಮೀನುಗಾರಿಕೆ ಮತ್ತು ಬಂದರು) ಕಾರ್ಯನಿರ್ವಹಿಸಿದ್ದರೂ ಮೂರು ದಶಕಗಳ ಬಳಿಕವೂ ಜಿಲ್ಲೆಯ ಜನತೆ ಸಚಿವರಾಗಿ ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳುವಂಥ ಸಾಧನೆ ಮಾಡಿದ ಅಪರೂಪದ...
