ಹಳೇಕೊಟೆ ಗ್ರಾಮದ ಹಿರಿಯರಾದ ಶ್ರಿಯುತ ಹೆಚ್.ಪಿ.ಮೋಟೆಗೌಡರು (94)ಇಂದು ಸಂಜೆ 5.35.ಕ್ಕೆ ನಿಧನರಾದರು.#avintvcom
1 min readಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ. ತಾಲೂಕು. ಹಳೇಕೊಟೆ ಗ್ರಾಮದ ಹಿರಿಯರಾದ ಶ್ರಿಯುತ ಹೆಚ್.ಪಿ.ಮೋಟೆಗೌಡರು (94)ಇಂದು ಸಂಜೆ 5.35.ಕ್ಕೆ ನಿಧನರಾದರು. (ಹಳೇಕೊಟೆ ಸತೀಶ್ ತಂದೆ) ಶ್ರಿಯುತ ಮೋಟೆಗೌಡರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಪ್ರಗತಿಪರ ಕೃಷಿಕರಾಗಿದ್ದರು. ತುಂಬು ಕುಟುಂಬದಲ್ಲಿ ಬೆಳೆದ ಇವರು ಜನಾನುರಾಗಿಯಾಗಿದ್ದರು. ಮೋಟಣ್ಣ ಎಂದೆ ಹಳೇಕೊಟೆಯಲ್ಲಿ, ಬಂದು ಬಾಂದವರಲ್ಲಿ ಕುಟುಂಬದಲ್ಲಿ ವಿಶ್ವಾಸ ಇಟ್ಟು ಕೊಂಡವರು. ಶ್ರಿಯುತರು ಒಬ್ಬ ಪುತ್ರ, ನಾಲ್ಕು ಹೆಣ್ಣು ಮಕ್ಕಳನ್ನು ಹಾಗು ಮೊಮ್ಮಕ್ಕಳು,ಮರಿ ಮಕ್ಕಳು.ಅಪಾರ ಅಭಿಮಾನಿಗಳನ್ನುಅಗಲಿದ್ದಾರೆ. ಅಂತಿಮ ಸಂಸ್ಕಾರ ನಾಳೆ ಸಂಜೆ 4.ಕ್ಕೆ ಹಳೇಕೊಟೆ ಯಲ್ಲಿ ನಡೆಯಲಿದೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

