ಜಮಖಂಡಿ ನಗರದ ಪ್ರಸಿದ್ದ ಕ್ರಿಕೆಟ ಆಟಗಾರ ಯತಿರಾಜ ವಾಘಮೊರೆ ಅವರ ಹುಟ್ಟು ಹಬ್ಬದ ಸಂಭ್ರಮ #avintvcom
1 min readಜಮಖಂಡಿ ನಗರದ ಪ್ರಸಿದ್ದ ಕ್ರಿಕೆಟ ಆಟಗಾರ ಯತಿರಾಜ ವಾಘಮೊರೆ ಅವರ ಹುಟ್ಟು ಹಬ್ಬದ ಸಂಭ್ರಮ
ಕ್ರಿಕೆಟ ಲೋಕದಲ್ಲಿ ತಮ್ಮದೇ ಆದ ಚಾಪ ಮೂಡಿಸಿದ್ದಾರೆ
ಸುತ್ತ ಮುತ್ತ ತಾಲೂಕುಗಳಲ್ಲಿ ಏರ್ಪಡಿಸಿದ ಕ್ರಿಕೆಟ್ ಸ್ಪರ್ಧೆಗಳಲ್ಲಿ ಕೂಡಾ ಜಯ ಗಳಿಸಿ ಜಮಖಂಡಿಯ ಕೀರ್ತಿಯನ್ನು ಬೆಳಗಿಸಿದ್ದಾರೆ
ಜಮಖಂಡಿ ನಗರದ ಪ್ರಸಿದ್ಧ ಪೋಲೊ ಮೈದಾನದಲ್ಲಿ ಹುಟ್ಟುಹಬ್ಬ ಆಚರಣೆ
ಬ್ಯಾಟಿನ ಚಿತ್ರದ ಕೇಕನ್ನು ಮಾಡಿಸಿ ಕೇಕ ಕಟ್ಟ ಮಾಡುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು
ಯತಿರಾಜ ಅವರು ಜಮಖಂಡಿ ನಗರದಲ್ಲಿ ಅಳತೆ ಮೀರಿದ ಸ್ನೇಹ ಬಾಂದವ್ಯವನ್ನು ಹೊಂದಿದ್ದಾರೆ ಯತಿರಾಜ ಅವರ ಹುಟ್ಟು ಹಬ್ಬವನ್ನು ಸ್ನೇಹಿತರು ಮತ್ತು ಅಭಿಮಾನಿಗಳು ಹಾಗೂ ಕುಟುಂಬದವರು ಬಹಳ ಅದ್ದೂರಿಯಿಂದ ಆಚರಿಸುತ್ತಾರೆ
ಈ ಸಮಯದಲ್ಲಿ ಸುನೀಲ ಶಶಿಸೇರಿದಂತೆ ಹಾಗೂ ಎಲ್ಲಾ ಕ್ರಿಕೆಟ ಬಳಗದ ಸ್ನೇಹಿತರು ಉಪಸ್ಥಿತರಿದ್ದರು
ವರದಿ..ಸತೀಶ ಧೂಪ


