लाइव कैलेंडर

October 2026
M T W T F S S
 1234
567891011
12131415161718
19202122232425
262728293031  
20/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಂದು ಬೆಳಿಗ್ಗೆ ಮೂಡಿಗೆರೆ ಪತ್ರಿಕಾ ಭವನದಲ್ಲಿ  ಮೂಡಿಗೆರೆಯ 7.ನೆ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಪತ್ರಿಕಾ ಗೊಷ್ಟಿ ನಡೆಯಿತು..

1 min read

ಇಂದು ಬೆಳಿಗ್ಗೆ ಮೂಡಿಗೆರೆ ಪತ್ರಿಕಾ ಭವನದಲ್ಲಿ  ಮೂಡಿಗೆರೆಯ 7.ನೆ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಪತ್ರಿಕಾ ಗೊಷ್ಟಿ ನಡೆಯಿತು..
ಕಾರ್ಯದಕ್ಷರಾದ ಲಕ್ಷ್ಮಣಕುಮಾರ್.ಬಿ.ಕೆ.ಅದ್ಯಕ್ಷತೆ ವಹಿಸಿದ್ದರು…ಇದೆ ನವೆಂಬರ್ ಅರರಂದು ಮೂಡಿಗೆರೆಯಲ್ಲಿ ಅದ್ದೂರಿ ತಾ:ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ದ್ವಜರೊಹಣ

6.11.2026.ರಂದು ಬೆಳಿಗ್ಗೆ 7.30.ಕ್ಕೆ ಅಡ್ಯಂತಾಯ ರಂಗಮಂದಿರದಲ್ಲಿ ನಡೆಯಲಿದೆ….ಬೆಳಿಗ್ಗೆ 9.ಕ್ಕೆ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಯಲಿದೆ.ಮೆರವಣಿಗೆಯಲ್ಲಿ ಕನ್ನಡ ರಥ.ವಿವಿದ ಬಗೆಯಕಲಾ ತಂಡಗಳು.ಗ್ರಾಮೀಣ ನೀಶಾನಿ.ಸ್ಕೌಟ್ ಮತ್ತು ಗೈಡ್ ತಂಡಗಳಿಂದ ಪಥ ಸಂಚಲನ…ನಡೆಯಲಿದೆ ಎಂದು ತಿಳಿಸಿದರು…
ಸಮ್ಮೆಳನದಲ್ಲಿ ಆನೇಕ ಸಮಿತಿಗಳನ್ನು ರಚಿಸಲಾಗಿದೆ ಎಂದರು..

ಆಹಾರ ಸಮಿತಿ.ಕುನ್ನಳ್ಳಿರವಿ..
‎ವೇದಿಕೆ ನಿರ್ಮಾಣ ಸಮಿತಿ..ಅರ್.ಪ್ರಕಾಶ್..
‎ಪ್ರಚಾರ ಸಮಿತಿ..ಅತ್ತಿಗೆರೆಸಂತೋಷ್..
‎ಮೆರವಣಿಗೆ ಸಮಿತಿ.ನವೀನ್ ಅನೆದಿಬ್ಬ..
ನಗರ ಅಲಂಕಾರ ಸಮಿತಿ..ನಾಗರಾಜ್.ಎಂ.ಎಸ್.
‎ವೇದಿಕೆ ಪರಿಕರಗಳ ಸಮಿತಿ..ದೀಪಿಕಾದೀಪಕ್..
ವಸತಿ ಮತ್ತು ಸತ್ಕಾರ..ಲೊಕೆಶ್ ಬೆಟ್ಟಗೆರೆ..
ಮಳಿಗೆ ಸಮಿತಿ..ನಂದೀಶ್ ಬಂಕೆನಹಳ್ಳಿ..
ಶಾಮಿಯಾನ ಸ್ಟೆಜ್..ನಾರಾಯಣ.ವಿ.ಪಿ.
‎ಸಾಂಸ್ಕ್ರುತಿಕ ಸಮಿತಿ..ಅನಿತಜಗದೀಪ್.
ವಹಿಸಿಕೊಂಡಿದ್ದಾರೆ ಎಂದು ಪ್ರದಾನ ಸಂಚಾಲಕರಾದ. ಪೂರ್ಣೇಶ್ ಮೂರ್ತಿ ಹೇಳಿದರು..
‎ಸಮ್ಮೇಳನದ ಸರ್ವದ್ಯಕ್ಷರಾಗಿ ಮೇಕನಗದ್ದೆಲಕ್ಷ್ಮಣಗೌಡರನ್ನು ಆಯ್ಕೆಮಾಡಲಾಗಿದೆ.ನಿನ್ನೆ ಸಮ್ಮೇಳನದ ಸರ್ವಾದ್ಯಕ್ಷರನ್ನು ಆಹ್ವಾನ ಮಾಡಲಾಯಿತು ಎಂದು ಕಸಾಪ ತಾ:ಅದ್ಯಕ್ಷರಾದ ಲಕ್ಷ್ಮಣಗೌಡ ತಿಳಿಸಿದರು….
‎ಪತ್ರಿಕಾಗೊಷ್ಟಿಯಲ್ಲಿ…..
ಜಿಲ್ಲಾ ಕಸಾಪ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್..ಸಂಚಾಲಕರಾದ ಶಾಂತಕುಮಾರ್…
ತಾ:ಕಸಾಪ ಕಾರ್ಯದರ್ಶಿ ಸುಚಿತ್ರಪ್ರಸನ್ನ..ಕುನ್ನಳ್ಳಿರವಿ..ವಿ.ಪಿ.ನಾರಾಯಣ..ಅತ್ತಿಗೆರೆಸಂತೊಷ್..ಇದ್ದರು.

About Author

Leave a Reply

Your email address will not be published. Required fields are marked *

You may have missed