…..ನಿಧನ…..
1 min read
ಶ್ರೀಮತಿ ಬಿ.ಅರ್.ಶಾರದಮ್ಮಚಂದ್ರೆಗೌಡ.(ತಳ್ಳಿಹಳ ದೊಡಮನೆ),ಇನ್ನಿಲ್ಲ…
ಶ್ರೀಮತಿ ಶಾರದಮ್ಮ ಬಿ. ಆರ್. ಪತ್ನಿ: ಶ್ರೀ ಚಂದ್ರೇಗೌಡ ಟಿ. ಎ. (ತಳ್ಳಿಹಳ್ಳ ದೊಡ್ಡಮನೆ),
ಅವರು ನಿನ್ನೆ ರಾತ್ರಿ.7:45 ಗಂಟೆಗೆ(14/10/2026)ನಿಧನರಾಗಿದ್ದಾರೆ.
ಅವರ ಅಂತಿಮ ಸಂಸ್ಕಾರವನ್ನು ಇಂದು ಮಧ್ಯಾಹ್ನ ಗಂಧರ್ವ ನರ್ಸರಿ, ಮೂಡಿಗೆರೆ ರಸ್ತೆಯಲ್ಲಿ,
3:00 ಗಂಟೆಗೆ(15/10/2026) ನೆರವೇರಿಸಲಾಗುವುದು.
ಮೃತರು ಮಕ್ಕಳಾದ ಗಾಯತ್ರಿ ಟಿ. ಸಿ., ಸತೀಶ್ ಟಿ. ಸಿ., ಮೈತ್ರಿ ಟಿ. ಸಿ., ಅಶೋಕ್ ಟಿ. ಸಿ., ಸುನಿಲ್ ಟಿ. ಸಿ. ಹಾಗೂ ದಿವಂಗತ ತೇಜಸ್ವಿ ಟಿ. ಸಿ.ಅಗಲಿದ್ದಾರೆ..

