ಪ್ರಾಥಮಿಕ ಶಾಲೆ ಮೂಡಿಗೆರೆ ಬಾಲಕಿಯರ ವಿಭಾಗದಲ್ಲಿ ಖೋ ಖೋ ತಂಡ ಪ್ರಥಮ ಸ್ಥಾನ….
1 min read
ಚಿಕ್ಕಮಗಳೂರು ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೋಳಗಿನ ಪ್ರಾಥಮಿಕ ಶಾಲೆಗಳ ಗುಂಪು ಆಟಗಳ ಕ್ರೀಡಾಕೂಟದಲ್ಲಿ ಸಂತ ಮಾರ್ಥಾಸ್ ಹಿರಿಯ ಪ್ರಾಥಮಿಕ ಶಾಲೆ ಮೂಡಿಗೆರೆ ಬಾಲಕಿಯರ ವಿಭಾಗದಲ್ಲಿ ಖೋ ಖೋ ತಂಡ ಪ್ರಥಮ ಸ್ಥಾನ
ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ
ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು ಅಭಿನಂದಿಸಿರುತ್ತಾರೆ.
ನಿಖಿತ ಎಂಕೆ,
ಪೂರ್ವಿ ಜಿ,
ಖುಷಿ ಕೆ ಎಮ್,
ನಿರೀಕ್ಷಿತ ಎಂ ಕೆ,
ಆಸಿಯ ಪಾತಿಮಾ, ಸಾದ್ವಿನಿ,ಎನ್ಎಸ್ ಪೂರ್ವಿಕ, ಮೇಲಿಷಾ ಡಯಾಸ್
ಸನ್ನಿಧಿ ಪಿ
ವೈಷ್ಣವಿ ಎನ್
ಸಹನಾ ಅಂಬಿಗೆರೆ
ಪ್ರೀತ
ತರಬೇತುದಾರರು ಸುರೇಶ್ ಕೋರಿ ಹಾಗೂ ದೈಹಿಕ ಶಿಕ್ಷಕರು ರಮ್ಯ

