ಇಂದು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಚೇರಿ ಪ್ರಾoಗಣದಲ್ಲಿ ಬೃಹತ್ LED ಪರದೆಯ ಮೂಲಕ ನೂತನ ಮುಖ್ಯಮಂತ್ರಿ ಶ್ರೀ DK ಶಿವಕುಮಾರ್ ಮತ್ತು ನೂತನ ಸಚಿವ ಸಂಪುಟ ಸಚಿವರ ಪದಗ್ರಹಣ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲಾಯಿತು.
1 min read
ಇಂದು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಚೇರಿ ಪ್ರಾoಗಣದಲ್ಲಿ ಬೃಹತ್ LED ಪರದೆಯ ಮೂಲಕ ನೂತನ ಮುಖ್ಯಮಂತ್ರಿ ಶ್ರೀ DK ಶಿವಕುಮಾರ್ ಮತ್ತು ನೂತನ ಸಚಿವ ಸಂಪುಟ ಸಚಿವರ ಪದಗ್ರಹಣ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲಾಯಿತು. ಶ್ರೀ DK ಶಿವಕುಮಾರ್ ರವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ತಕ್ಷಣ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ಹಂಚಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ HG ಸುರೇಂದ್ರ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀ BS ಜಯರಾಮ್, ಕೆಪಿಸಿಸಿ ಸಂಯೋಜಕ ಶ್ರೀ ಎಂ ಎಸ್ ಅನಂತ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ HR ಸಂಪತ್ ಕುಮಾರ್, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶ್ರೀ ಅಕ್ರಮ್ ಹಾಜಿ,ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಇಮ್ರಾನ್,ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯದರ್ಶಿ ಉಮ್ಮರ್ ಬಣಕಲ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಶ್ರೀ TS ಸುಬ್ರಮಣ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀ ಸುರೇಶ್ ಜೈನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ BK ಜಯಮ್ಮ, ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಕಲ್ಪನಾ ಶ್ರೀನಿವಾಸ್, ಮುಖಂಡರಾದ ಷಣ್ಮುಖನಂದ, ಸಬ್ಬೆನಹಳ್ಳಿ ಹರೀಶ್,ಅಹ್ಮದ್ ಭಾವ, ಮನೋಜ್ ಬೆಟ್ಟಗೆರೆ, ಶ್ರೀಮತಿ ಜ್ಯೋತಿ ಸಾಲ್ದಾನ, ಅಬೂಬಕರ್,ದೇವರುoದ ರಮೇಶ್, ಸಬ್ಳಿ ಮಂಜಯ್ಯ, ಯೋಗೀಶ್ ಬಿದರಹಳ್ಳಿ, ಶ್ರೀನಿವಾಸ್ ಕುನ್ನಹಳ್ಳಿ..ಜಾನಕಿ ಹಳೇಮೂಡಿಗೆರೆ, ಮಾಜಿ ಪಟ್ಟಣಪಂಚಾಯಿತಿ ಸದಸ್ಯರಾದ ಜಯಮ್ಮ,ಶಿವಾನಂದ ಶಕ್ತಿನಗರ. ಸುಬ್ರಮಣ್ಯ ಹಾಲೂರು.ನೂರಾರು ಕಾರ್ಯಕರ್ತರು ಇದ್ದರು

