ಚಿನ್ನಿಗ ಗ್ರಾಮ ಪಂಚಾಯತಿ ಮತ್ತು ಗ್ರಂಥಾಲಯ ಚಿನ್ನಿಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 45 ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ …
1 min read
ಚಿನ್ನಿಗ ಗ್ರಾಮ ಪಂಚಾಯತಿ ಮತ್ತು ಗ್ರಂಥಾಲಯ ಚಿನ್ನಿಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 45 ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ …

30.05.2026
. ಶನಿವಾರ ಜನ್ನಾಪುರದ ಅಂಬೇಡ್ಕರ್ ಭವನದಲ್ಲಿ ನಡೆಯಿತು……… ಅಧ್ಯಕ್ಷತೆ ಯನ್ನು ಪಂಚಾಯತಿ ಪಿಡಿಓ. ಪ್ರತಿಮಾ ವಹಿಸಿದ್ದರು….. ಪಿಡಿಓ ಮಾತನಾಡಿ….ಮುಂದಿನ ವರ್ಷ ಇದಕ್ಕಿಂತ ಇನ್ನೂ ಚೆನ್ನಾಗಿ ಬೇಸಿಗೆ ಶಿಬಿರ ಮಾಡೋಣ…ಇದರಿಂದ ಮಕ್ಕಳಿಗೆ ಖುಷಿಯ ಜೊತೆಗೆ ಹಲವಾರು ವಿಷಯ ತಿಳಿದುಕೊಂಡ ಹಾಗೆ ಆಗುತ್ತದೆ….ಮನೋರಂಜನೆ ಸಿಗುತ್ತದೆ ಎಂದು ಹೇಳಿದರು
ಗ್ರಂಥಾಲಯ ಮೇಲ್ವಿಚಾರಕಿ ರಾಧಾ ಮಂಜುನಾಥ್… ಗಿರೀಶ್… ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು…. ಅಂಗನವಾಡಿ ಶಿಕ್ಷಕಿಯರು…. ಆಶಾ ಕಾರ್ಯಕರ್ತೆ ಯಾರು…. ಮಕ್ಕಳು… ಮಕ್ಕಳ ಪೋಷಕರು…. ಸಾರ್ವಜನಿಕರು ಭಾಗವಿಸಿದ್ದರು….. ಪ್ರಾರ್ಥನೆ ಆಶಾ ಜಯಕುಮಾರ್… ಮಾಡಿದರು
.. ನಿರೂಪಣೆ ಗ್ರಾಮ ಪಂಚಾಯತಿ ಪೂರ್ಣಮಿ ನಡೆಸಿ ಕೊಟ್ಟರು… ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ… ನೆನಪಿನ ಕಾಣಿಕೆ ವಿತರಣೆ ಮಾಡಲಾಯಿತು…. ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಿ ಕೊಟ್ಟ ದಾನಿಗಳಿಗೆ ಪಂಚಾಯತಿ ಇಂದ ಗೌರವ ಧನ ನೀಡಲಾಯಿತು….. ಪಂಚಾಯತಿ ಕಾರ್ಯದರ್ಶಿ ತರನಂಬಾನು ವಂದನಾರ್ಪಣೆ ಮಾಡಿದರು.,… ಪಂಚಾಯತಿ ವತಿಯಿಂದ ಫಲಾಹಾರ… ಕಾಫಿ ವ್ಯವಸ್ಥೆ ಮಾಡಿದ್ದರು……
ಆಶಾ..ಜನ್ನಾಪುರ.

