लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಹಾಂತಿನ ಮಠದ ಅರ್ಚಕ ಶ್ರೀ ಸಂಗಮೇಶ್ ಶಾಸ್ತ್ರೀ ಗಳಿಗೆ ಹುಟ್ಟುಹಬ್ಬದ ಸನ್ಮಾನ ಹಾಗೂ ಶುಭಾಶಯಗಳು….

1 min read

ಮೂಡಿಗೆರೆ:ಮಹಾಂತಿನ ಮಠದ ಅರ್ಚಕ ಶ್ರೀ ಸಂಗಮೇಶ್ ಶಾಸ್ತ್ರೀ ಗಳಿಗೆ ಹುಟ್ಟುಹಬ್ಬದ ಸನ್ಮಾನ ಹಾಗೂ ಶುಭಾಶಯಗಳು.

ಮೂಡಿಗೆರೆ :ಪಟ್ಟಣದ ಮಹಾಂತಿನ ಮಠದ ಅರ್ಚಕ ಶ್ರೀ ಸಂಗಮೇಶ್ ಶಾಸ್ತ್ರಿ ಗಳು ದೈವಿಕ ಸೇವೆ ನಿರಂತರವಾಗಿರಲಿ ಶ್ರೀ ಸಿದ್ದೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ದೇವಿ ನಿಮಗೆ ಸ್ಫೂರ್ತಿ ಯಾಗಿರಲಿ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದ ಸಂಸ್ಥಾಪಕಡಾ. ಮೋಹನ್ ರಾಜಣ್ಣ ಹೇಳಿದರು..

ಅವರು ಇಂದು ಮೂಡಿಗೆರೆ ಪಟ್ಟಣದ ಬಾಳೆಹೊನ್ನೂರು ರಂಭಪುರಿಪುರಿ ಶಾಖಾ ಮಠ ಮಹಾಂತಿನಮಠದ ಅರ್ಚಕ ರಾದ ಶ್ರೀ ಸಂಗಮೇಶ್ ಶಾಸ್ತ್ರಿ ಗಳಿಗೆ ಹುಟ್ಟುಹಬ್ಬದ ಪ್ರಯುಕ್ತ ಫಲ ತಾಂಬೂಲ ನೀಡಿ ಶಾಲು ಹಾರ ಹಾಕಿ ಸನ್ಮಾನಿಸಿ ಮಾತನಾಡಿದರು.

ಸಂಗಮೇಶ್ ಶಾಸ್ತ್ರಿ ದೇವರ ಪೂಜೆ ಕೈಂಕರ್ಯ ದಲ್ಲಿ ನಿರಂತರವಾಗಿ ಭಕ್ತ ರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು.

ಶ್ರೀ ಸಂಗಮೇಶ್ ಶಾಸ್ತ್ರಿ ಗಳು ಹುಟ್ಟುಹಬ್ಬದ ಸನ್ಮಾನ ಸ್ವೀಕರಿಸಿ ನಾನು ಸಮಾಜ ಕ್ಕೆ ಧಾರ್ಮಿಕ ಮಾರ್ಗದರ್ಶನ ನೀಡುವುದು ನನ್ನ ಮೊದಲ ಆದ್ಯತೆ. ಮೂಡಿಗೆರೆ ಯ ಮಹಂತಿನ ಮಠ ದಲ್ಲಿ ಸೇವೆ ಮಾಡುತ್ತಿರುವುದು ನನ್ನ ಪುಣ್ಯ ಹಾಗೂ ನಿಮ್ಮಗಳ ಸೇವೆ ಮಾಡುವ ಸೌಭಾಗ್ಯ ಎಂದರು.

ಕಾರ್ಯಕ್ರಮ ದಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ತಿ ಶ್ರೀಮತಿ ಉಮಾ ಮೋಹನ್ ಹಾಗೂ ಅಖಿಲಬಾರತ ವೀರಶೈವ ಲಿಂಗಾಯತ ಮಹಾ ಸಭಾ ತಾಲ್ಲೂಕು ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಆರ್.ಕಾಂತರಾಜ್ ಮತ್ತು ಮುಖಂಡರಾದ ಶ್ರೀಮತಿ ಪುಷ್ಪಲತಾ ನಾಗರಾಜ್ ಹಾಗೂ ಮುಂತಾದವರು ಇದ್ದರು ನಂತರ ಸಿಹಿ ಹಂಚಲಾಯಿತು..

About Author

Leave a Reply

Your email address will not be published. Required fields are marked *

You may have missed