लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹೆಚ್ಚಿನ ಚಿಕಿತ್ಸೆಗಾಗಿ ಮತ್ತು ಪೂರ್ಣ ಕಾಲದ ನೆರವಿಗಾಗಿ ಈ ಕೆಳಗಿನ ಆಸ್ಪತ್ರೆಗೆ ಇಂದು ಸೇರಿಸಲಾಯಿತು….

1 min read

‎ದಿನಾಂಕ.18/4/26  
‎ಅಸ್ವಶ್ತ ನಿರ್ಗತಿಕನನ್ನು
‎ ಶುದ್ದಿಕರಿಸಿ ಮೂಡಿಗೆರೆ ಎಂ.ಜಿ.ಆಸ್ಪತ್ರೆಗೆ ಸೇರಿಸಿದ ಸಮಾಜ ಸೇವಕರಾದ ಹಸೈನಾರ್ ಬಿಳಗೊಳ.ಶರೀಪ್ ಬಾಪುನಗರ…
‎
‎ಮೂಡಿಗೆರೆಯ ಹೆಸಗಲ್ ರಸ್ತೆಯ ಸಂತೆ ಮೈದಾನದಲ್ಲಿ  ಕಳೆದ 20.ವರ್ಷಗಳಿಂದ ಮೂಡಿಗೆರೆಯಲ್ಲಿ.ವಾಸಿಸುತಿದ್ದರು..
‎
‎ಹೆಸರು ಕೆೇಳಿದರೆ ಬಾಷ.ಬೇಲೂರಿನವರು ಎನ್ನುತಿದ್ದರು. ಈಗ  ಕಳೆದ 24.ದಿನಗಳಿಂದ ಮೂಡಿಗೆರೆಯ ಎಂ.ಜಿ.ಎಂ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.ಹೆಚ್ಚಿನ ಚಿಕಿತ್ಸೆಗಾಗಿ ಮತ್ತು ಪೂರ್ಣ ಕಾಲದ ನೆರವಿಗಾಗಿ ಈ ಕೆಳಗಿನ ಆಸ್ಪತ್ರೆಗೆ ಇಂದು ಸೇರಿಸಲಾಯಿತು.

ಇಂದು ಎಂ.ಜಿ.ಎಂ.ಆಸ್ಪತ್ರೆಯ ನೆರವಿನೊಂದಿಗೆ  ಕಾಫ಼ಿನಾಡು ಸಮಾಜ ಸೇವಾ ಸಂಘದ ಅದ್ಯಕ್ಷರಾದ  ಸಮಾಜ ಸೇವಕ ಹಸೆನಾರ್ ಬಿಳಗೊಳ.ಮತ್ತು ಆಂಬ್ಯುಲೆನ್ಸ್ ಚಾಲಕ ರವಿಂದ್ರ.  ಅವರು ಆಸ್ಪತ್ರೆಗೆ ಸೇರಿಸಿದರು.

‎
‎A.i.R.
‎HUMAN
‎Serving Humanity Is Prayer
‎(FOSA)
‎20th Milestone, Bannerghatta, Bangalore-560083

About Author

Leave a Reply

Your email address will not be published. Required fields are marked *

You may have missed