ಗೋಣಿಬೀಡು ವೃತ್ತ ದಲ್ಲಿ ಇಂದು ರಾಷ್ಟ್ರೀಯ ಪೋಷಣ ಸಪ್ತಾಹ ಕಾರ್ಯಕ್ರಮ…..
1 min read
ಮೂಡಿಗೆರೆ ತಾಲೂಕಿನ.. ಗೋಣಿಬೀಡು ವೃತ್ತ ದಲ್ಲಿ ಇಂದು ರಾಷ್ಟ್ರೀಯ ಪೋಷಣ ಸಪ್ತಾಹ ಕಾರ್ಯಕ್ರಮ ಮಾಡಲಾಯಿತು……ಅಧ್ಯಕ್ಷತೆಯನ್ನು ಸಿಡಿಪಿಒ ಇಲಾಖೆಯ ಸೂಪರ್ವೈಸರ್ ಮೇಡಂ ಶೋಭಾ ಮೇಡಂ ವಹಿಸಿದ್ದರು….. ಆರೋಗ್ಯ ಇಲಾಖೆಯ CHO ಸರ್ ಕುಮಾರಸ್ವಾಮಿ ಸರ್ ಆರೋಗ್ಯ ಮತ್ತು ಪೌಷ್ಟಿಕತೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು…..ಗ್ರಾಮಪಂಚಾಯತಿಯ ಸದಸ್ಯರಾದ,,,, ಸುಪ್ರೀತಾ ನಯನ ಮೇಡಂ…. ಆನಂದ್ ಮರೆಬೈಲು…. ರಘು….. ಪಿಡಿಓ ಮೇಡಂ,,, ಸ್ವಾತಿ…..ಧರ್ಮಾವತಿ ಮೇಡಂ ಇದ್ದರು…… ಸ್ವಾಗತ ಭಾಷಣ ಜಬೀನ……ವಂದನಾರ್ಪಣೆ ಆಶ್ರಿತ ಮಾಡಿದರು……ಅಂಗನವಾಡಿ ಕಾರ್ಯಕರ್ತೆಯರು…..ಸಹಾಯಕಿಯರು…..ಸಾರ್ವಜನಿಕರು…. ಮಕ್ಕಳ ತಾಯಂದಿರು…..ವಿದ್ಯಾರ್ಥಿಗಳು ಇದ್ದರು………

