लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

.ನಿಧನ…
‎ರತ್ನಮ್ಮ.ಎನ್.ಅರ್.(81) ಇನ್ನಿಲ್ಲ…
‎ಮೂಡಿಗೆರೆ ತಾಲೂಕು. ಮಗ್ಗಲಮಕ್ಕಿ. ರತ್ನಮ್ಮ.(ದಿ:ಎಂ.ಎಸ್.ರಾಮೇಗೌಡ ರ ಪತ್ನಿ) ಇಂದು ಸಂಜೆ 6.ಕ್ಕೆ.ಮಗ್ಗಲಮಕ್ಕಿಯಲ್ಲಿ ವಯೊಸಹಜವಾಗಿ ನಿಧನ ಹೊಂದಿದ್ದಾರೆ…
‎(ಮಗ್ಗಲಮಕ್ಕಿ ಎಂ.ಆರ್.ನಾಗರಾಜು. ಮತ್ತು ಎಂ.ಆರ್.ನರೇಂದ್ರ..ಅವರ ತಾಯಿ)
ಮೃತರು ಇಬ್ಬರು ಪುತ್ರರು.ಇಬ್ಬರು ಪುತ್ರಿಯರು.ಮೊಮ್ಮಕ್ಕಳು.ಆಪಾರ ಬಂದು ಮಿತ್ರರು.ಹಿತೈಷಿಗಳನ್ನು ಅಗಲಿದ್ದಾರೆ…
‎ಇವರ ಅಂತ್ಯ ಸಂಸ್ಕಾರ ನಾಳೆ ಮದ್ಯಾನ್ಹ 3.ಗಂಟೆಗೆ ಮಗ್ಗಲಮಕ್ಕಿ ರುದ್ರಭೂಮಿಯಲ್ಲಿ ನಡೆಯಲಿದೆ.

About Author

Leave a Reply

Your email address will not be published. Required fields are marked *

You may have missed