ಮಕ್ಕಳು ಮತ್ತು ಎಲ್ಲಾ ಜೆ ಸಿ ಸದಸ್ಯರು, ಶಿಕ್ಷಕರು ಗಳಿಗೆ ಮಾಹಿತಿ….ಜೆಸಿಐ ಗೊಣೀಬೀಡು…..
1 min read

ಮಾನವ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಗೋಣಿಬಿಡು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರ್ಷವರ್ಧನ ಸಾರ್ ಮಕ್ಕಳು ಮತ್ತು ಎಲ್ಲಾ ಜೆ ಸಿ ಸದಸ್ಯರು, ಶಿಕ್ಷಕರು ಗಳಿಗೆ ಮಾಹಿತಿಯನ್ನು ನೀಡಿದರು ಈ ಸಂದರ್ಭದಲ್ಲಿ ಜೆ ಸಿ ಐ ಗೋಣಿಬಿಡು ಹೊಯ್ಸಳ ಅಧ್ಯಕ್ಷ ಜೆ ಸಿ ಜಗತ್ ಬಿ ಎಂ ಮತ್ತು ಸದಸ್ಯರು, ಪೂರ್ವ ಅಧ್ಯಕ್ಷ ಚಂದ್ರಶೇಖರ ಸಿ ಎಸ್, ಯೋಗೇಶ ಕುಮಾರ್, ಸುಂದ್ರೇಶ್, ಸದಸ್ಯರು, ಪರಮೇಶ್ ಉಪಸ್ಥಿತರಿದ್ದರು

