ಜಾತಿ ಜನಗಣತಿಯಲ್ಲಿದೇ ದೇವಾಂಗ ನಮೂದಿಸಲು ಮನವಿ…….
1 min read
ಜಾತಿ ಜನಗಣತಿಯಲ್ಲಿದೇ ದೇವಾಂಗ ನಮೂದಿಸಲು ಮನವಿ…….
ಚಿಕ್ಕಮಗಳೂರು: ರಾಜ್ಯ ಸರ್ಕಾರದಿಂದ: 2 22-09-2025 ನಡೆಯಲಿರುವ ಜಾತಿ ಸಂದರ್ಭದಲ್ಲಿ ರಿಂದ ಗಣತಿಯ ಗಣತಿದಾರರು ತಮ್ಮ ಮನೆಗೆ ಬಂದಾಗ ದೇವಾಂಗ ಜನಾಂಗದವರು ಜಾತಿ ಕಾಲಂನಲ್ಲಿ “ದೇವಾಂಗ” ಎಂದು ಬರೆಸಿ, ಎಲ್ಲರೂ ತಪ್ಪದೆ ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಂಡು ರಾಜ್ಯದಲ್ಲಿ ದೇವಾಂಗ ಸಮಾಜದ ಜನ ಸಂಖ್ಯೆಯನ್ನು ನಿಖರವಾಗಿ ತಲುಪುವಂತೆ ಮಾಡೋಣ. ನಮ್ಮ ಹಕ್ಕನ್ನು ಪಡೆಯೋಣವೆಂದು ಸಂಘದ ಅಧ್ಯಕ್ಷರಾದ ಭಗವತಿ ಹರೀಶ್ ಮನವಿ ಮಾಡಿದರು.

