ಯಶೋಧ 55 ವರ್ಷ ಮಲ್ಲೇಗೌಡ ಆಸ್ಪತ್ರೆ ಚಿಕ್ಕಮಗಳೂರು ನಲ್ಲಿ ಕೋವಿಡ್19 ತಗುಲಿ ಮೃತಪಟ್ಟಿರುತ್ತಾರೆ#avintvcom
1 min read![Featured Video Play Icon](https://avintv.com/wp-content/plugins/featured-video-plus/img/playicon.png)
ಅಂತಿಮ ಸಂಸ್ಕಾರ..,……………………..28/5/2021 ಚಿಕ್ಕಮಗಳೂರು
ಮಲ್ಲಂದೂರ್ ಆವುತಿಯ ಗಾಂಧಿನಗರ ವಾಸಿ ಯಶೋಧ 55 ವರ್ಷ ಪ್ರಾಯದವರು ಈ ದಿನ ಮಲ್ಲೇಗೌಡ ಆಸ್ಪತ್ರೆ ಚಿಕ್ಕಮಗಳೂರು ನಲ್ಲಿ ಕೋವಿಡ್19 ತಗುಲಿ ಮೃತಪಟ್ಟಿರುತ್ತಾರೆ. ಅವರ ಪಾರ್ಥಿವ ಶರೀರವನ್ನು ಕಾಫಿನಾಡು ಸಮಾಜಸೇವಕರಾದ ಹಸೈನರ್. ಸಕ್ರಿಯ ಸಮಾಜಸೇವಾ ಸಂಸ್ಥೆಯ ಎಂಕೆ ಅಬ್ದುಲ್ ರಹ್ಮಾನ್, ಪೀಸ್ & ಅವರ್ನೆಸ್ ಟ್ರಸ್ಟನ ಸಂಸ್ಥಾಪಕ ಅಲ್ತಾಫ್ ಹಾಗೂ ಶರೀಫ್ ಅಣಜೂರು ಇವರುಗಳು ಮೂಡಿಗೆರೆಯಿಂದ ಆವುತಿಗೆ ಹೋಗಿ ಅವರ ಸ್ವಂತ ಜಾಗದಲ್ಲಿ ಶರೀರವನ್ನು ಅಂತಿಮ ಸಂಸ್ಕಾರ ಮಾಡಿದ್ದಾರೆ. ವರದಿ….ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್