AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಗಾಲ್ಫ್ ಕ್ಲಬ್ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ 2 oxygen concentrators 200 ಮಾಸ್ಕ್ ನೀಡಿರುತ್ತಾರೆ#avintvcom

1 min read
Featured Video Play Icon

*ಮುಂದುವರಿದ ಸಹಾಯ ಹಸ್ತ*

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.

ಚಿಕ್ಕಮಗಳೂರು ಗಾಲ್ಫ್ ಕ್ಲಬ್ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ 2 oxygen concentrators ಗಳನ್ನು ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎ.ಬಿ ಸುದರ್ಶನ್, ಮತ್ತು ಕ್ಯಾಪ್ಟನ್ ಎ.ಬಿ ರವಿಶಂಕರ್ ಹಸ್ತಾಂತರಿಸಿದರು, ಈ ಎರಡು oxygen concentrators ಗಳನ್ನು ಶ್ರೀ ಪ್ರವೀಣ್ ನೂಜೀಬಲ್ ಸಂಸ್ಥಾಪಕರು I &B seeds also co founder Indo American seeds ಇವರು ಕೊಡುಗೆಯಾಗಿ ನೀಡಿರುತ್ತಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಸಂಸ್ಥೆ ವತಿಯಿಂದ ಬಡ ಕೂಲಿ ಕಾರ್ಮಿಕರಿಗೆ 200 ಮಾಸ್ಕ್ ಗಳನ್ನು ನೀಡಲು ಪ್ಯಾಟ್ರಿಕ್ ರವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ಶ್ರೀ ಪಣಿರಾಜ್, ಜಿಲ್ಲಾ ಸಹಾಯಕ ಆಯುಕ್ತರಾದ ಡಾಕ್ಟರ್ ಶ್ರೀನಿವಾಸ್, ಹಾಗೂ ಜಿಲ್ಲಾ ಸಂಘಟಕರಾದ ನವೀನ್ ಕುಮಾರ್ ಉಪಸ್ಥಿತರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Navachaitanya Old Age Home

Career | job

About Author