AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಮೃತ ಪೊಷಕರ ಅತಂಕ. ಅಂಬ್ಯುಲೆನ್ಸ್ ರವರ ಸಂಕಟ* #avintvcom

1 min read
Featured Video Play Icon

*ಮೃತ ಪೊಷಕರ ಅತಂಕ.
ಅಂಬ್ಯುಲೆನ್ಸ್ ರವರ ಸಂಕಟ*

ಯಾವುದೆ ತೀರ್ಪು ನೀಡದೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸುತ್ತಾರೆ.
ದಾರಿಯಲ್ಲಿ ರೋಗಿ ಪಾಸಿಟಿವ್ ಎಂದು ಪೊನ್ ಬರುತ್ತೆ.
ಅಂಬ್ಯುಲೆನ್ಸ್ ಚಾಲಕನ ಪರದಾಟ ಹೇಳತೀರದು.
ಇದರ ಮದ್ಯೆ ಸಮಾಜ ಸೇವಕ ಬಣಕಲ್ ಅರಿಫ಼್ ಗರ್ಬಿಣಿಯನ್ನು ಆಸ್ಪತ್ರೆಗೆ ಕರೆದ್ಯೊಯುವಾಗ ದಾರಿಯಲ್ಲೆ ಹೆರಿಗೆ.ಹೆಣ್ಣು ಮಗುವಿಗೆ ಜನನ.
ಇನ್ನಾದರು ಇಂತಹ ಸಮಾಜ ಸೇವಕರಿಗೆ ಸರ್ಕಾರ ಸರಿಯಾದ ಬದ್ರತೆ ಒದಗಿಸಲಿ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author