ಡಿಸೊಜ ಎಂಬ 74 ವರ್ಷ ಪ್ರಾಯದ ಕೊವಿಡ್ 19 ಕಾಯಿಲೆಯಿಂದ ಮನೆಯಲ್ಲಿ ಮೃತಪಟ್ಟಿದ್ದರು #avintvcom
1 min read14/5/2021 ರಂದು ಮೂಡಿಗೆರೆ ತಾಲೂಕ್ ಬಾಳೂರಿನ ಲಿಲ್ಲಿ ಡಿಸೊಜ ಎಂಬ 74 ವರ್ಷ ಪ್ರಾಯದ
ಕೊವಿಡ್ 19 ಕಾಯಿಲೆಯಿಂದ ಮನೆಯಲ್ಲಿ ಮೃತಪಟ್ಟಿದ್ದರು ಇವರ ಮೃತದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ತಂಡದ ಅಧ್ಯಕ್ಷರು ಪಿ ಶ್ ಮೊಣು ಅಬ್ದುಲ್ ರಹಿಮಾನ್ ಬಿಳುಗುಳ ಆರೀಪ್ ಬಣ್ಕಲ್ ಸುಲೇಮಾನ್ ಬಶೀರ್ ಅಶ್ರಫ್ ಎಲ್ಲರೂ ಸೇರಿ ಬಾಳೂರು ಸ್ಮಶಾನದಲ್ಲಿ ಶವ ಸಂಸ್ಕಾರ ನೆರವೇರಿಸಲಾಯಿತು
14/5/2821/ರಂದು ಬಾಳೂರು ಗ್ರಾಮ ಪಂಚಾಯತಿಯವರು ಕೊಟ್ಟಂತಹ ಸಾನಿಟೈಜ಼ರ್ ನ್ನು ಬಾಳೂರು ಪೊಲೀಸ್ ಠಾಣೆಗೆ ಮತ್ತು ಪೊಲೀಸ್ ಕೊಟ್ರಸ್ಗೆ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ತಂಡದ ವತಿಯಿಂದ ಸಿಮ್ ಪಡಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

