day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸೇಡಂ ತಾಲೂಕಿನ ಶಿಲಾರಕೋಟೆ ಗ್ರಾಮದ*ರೈತರ ನೋವು ಕೆಲೋರೆ ಇಲ್ಲ* #avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಸೇಡಂ ತಾಲೂಕಿನ ಶಿಲಾರಕೋಟೆ ಗ್ರಾಮದ*ರೈತರ ನೋವು ಕೆಲೋರೆ ಇಲ್ಲ* #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ರೈತರ ನೋವು ಕೆಲೋರೆ ಇಲ್ಲ
ಇದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಶಿಲಾರಕೋಟೆ ಗ್ರಾಮ ವಿಷಯ.
.
ಇಲ್ಲಿ ಊರಿಗೆ ಸುಮಾರು 3ಕಿಲೋಮೀಟರ್ ದೂರದಲ್ಲಿ ಹಳ್ಳ ಚಿಕ್ಕ ನದಿ ರೂಪದಲ್ಲಿದೆ..
.
ಅದಕ್ಕೆ ರೈತರು ಪ್ರಸಿದ್ಧ ಹೆಸರಿಟ್ಟದರೆ ಗುಂಡಂ ಅಂತ ಹೆಸರಿದೆ.
.
ಈ ಗುಂಡಂ ಸುತ್ತ ಇರುವ ಹೋಲಗಳಲ್ಲಿ ಮಾತ್ರ ಭತ್ತ ಬೆಳಯುತ್ತಾರೆ.
ಬೇರೆ ಕಡೆ ಅಂತೂ ನೀರಿನ ವ್ಯವಸ್ತನೆ ಇಲ್ಲ.
..
ಈ ಹಳ್ಳ ಸುತ್ತ ಇರುವ ಹೊಲದ ರೈತರು ಅಲ್ಲಿಗೆ ಹೋಗಲು ಏಷ್ಟೋ ಕಷ್ಟ ಪಡಬೇಕಾಗುತ್ತಿದೆ.
ಏಕೆಂದರೆ ಹೋಗಲು ದಾರಿ ಸರಿ ಇಲ್ಲ..
.
ಸರ್ಕಾರವು ಮಾಡಿರುವ ದಾರಿ ಇದ್ದರೂ ಯಾವುದೇ ಪ್ರಯೋಜನಕ್ಕೆ ಇಲ್ಲ.
.
ಎತ್ತಿನ ಗಾಡಿ ಕೂಡ ಹೋಗಲು ಬರದಂತೆ ಇದೆ ಪರಿಸ್ಥಿತಿ..
ಈ ಬಗ್ಗೆ ರೈತರೆಲ್ಲ ಏಷ್ಟೋ ಸಾಲ ತಮ್ಮ ನಾಯಕರ ಹತ್ತಿರ ಪರಿಸ್ಕರಕಾಗಿ ಕೇಳಿಕೊಂಡಿದ್ದಾರೆ.
ಮಾಡಿಕೊಡುತ್ತೇವೆ ಎಂದು ಮಾತು ಕೊಟ್ಟು ಚುನಾವಣೆ ಮುಗಿದ ನಂತರ ಆ ವಿಷಯವನ್ನು ಮರೆತೇ ಬಿಡುತ್ತಾರೆ..
.
ಅದರಿಂದ ಪ್ರತಿ ವರ್ಷವೂ ಎಲ್ಲ ರೈತರು ಸೇರಿ ಹಣ ಜಮಾ ಮಾಡಿ ತಮ್ಮ ಭತ್ತ ಬೆಲೆ ಕೈಗೆ ಬರುವಷ್ಟಲ್ಲಿ ದಾರಿ ಸರಿ ಮಾಡಿಕೊಂಡು ಹೋಗುತ್ತಾರೆ.
ಪ್ರತಿ ವರ್ಷವೂ ಹಾಗೆ ಮಾಡುತ್ತಿದ್ದಾರೆ.
.
ಅದು ಅಷ್ಟೆ ಅಲ್ಲದೆ ಇಲ್ಲಿಗೆ ಮಳೆಗಾಲದಲ್ಲಿ ಏಷ್ಟೋ ಜನ ಸುತ್ತಮುತ್ತ ಹಳ್ಳಿಯವರು ಟೂರಿಸ್ಟ್ ಆಗಿ ಬರುತ್ತಾರೆ.
ಮಳೆಗಾಲದಲ್ಲಿ ಈ ಚಿಕ್ಕ ನದಿಯನ್ನು ನೋಡಲು ಎರಡು ಕಣ್ಣು ಸಾಲದು ಅಷ್ಟು ಸುಂದರವಾಗಿರುತ್ತದೆ..
.
ಹಾಗೆ ಇಲ್ಲಿ ಒಂದು ಪ್ರಸಿದ್ಧ ದೇವಸ್ಥಾನವು ಕೂಡ ಇದೆ.
.
ಆ ದೇವಿ ಹೆಸರು ನಾಗವೆಲಂಬಿಕೆ ದೇವಿ.
ನಂಬಿಕೆಗೆ ಕೊಟ್ಟ ಹೆಸರು ತಾಯಿ..
ಇಲ್ಲಿನ ರೈತರು ಈ ತಾಯಿಯನ್ನು ತುಂಬಾನೇ ನಂಬುತ್ತಾರೆ…
.
ಇಷ್ಟೊಂದು ವಿಶೇಷ ಉಳ್ಳ ಈ ಸ್ಥಳಕ್ಕೆ ಸರಿಯಾದ ದಾರಿ ಇಲ್ಲದೆ ಜನ ಅಸ್ತವ್ಯಸ್ತ ಪಡಿತಿದ್ದರೆ..
.
ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಕಣ್ಣು ತೆರೆದು ಆಗುವ ಸೌಕರ್ಯ ಮಾಡಲಿ ಎಂದು ಇಲ್ಲಿನ ಜನರು ಅಭಿಪ್ರಾಯ ತಿಳಿಸಿದ್ದಾರೆ..
.
ವರದಿ
ಬ್ಯುರೋ ನ್ಯೂಸ್.
ವೆಂಕಟಪ್ಪ K ಸುಗ್ಗಾಳ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author