AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಳೇಕೊಟೆ ಗ್ರಾಮದ ಹಿರಿಯರಾದ ಶ್ರಿಯುತ ಹೆಚ್.ಪಿ.ಮೋಟೆಗೌಡರು (94)ಇಂದು ಸಂಜೆ 5.35.ಕ್ಕೆ ನಿಧನರಾದರು.#avintvcom

1 min read
Featured Video Play Icon

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ. ತಾಲೂಕು. ಹಳೇಕೊಟೆ ಗ್ರಾಮದ ಹಿರಿಯರಾದ ಶ್ರಿಯುತ ಹೆಚ್.ಪಿ.ಮೋಟೆಗೌಡರು (94)ಇಂದು ಸಂಜೆ 5.35.ಕ್ಕೆ ನಿಧನರಾದರು. (ಹಳೇಕೊಟೆ ಸತೀಶ್ ತಂದೆ) ಶ್ರಿಯುತ ಮೋಟೆಗೌಡರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಪ್ರಗತಿಪರ ಕೃಷಿಕರಾಗಿದ್ದರು. ತುಂಬು ಕುಟುಂಬದಲ್ಲಿ ಬೆಳೆದ ಇವರು ಜನಾನುರಾಗಿಯಾಗಿದ್ದರು. ಮೋಟಣ್ಣ ಎಂದೆ ಹಳೇಕೊಟೆಯಲ್ಲಿ, ಬಂದು ಬಾಂದವರಲ್ಲಿ ಕುಟುಂಬದಲ್ಲಿ ವಿಶ್ವಾಸ ಇಟ್ಟು ಕೊಂಡವರು. ಶ್ರಿಯುತರು ಒಬ್ಬ ಪುತ್ರ, ನಾಲ್ಕು ಹೆಣ್ಣು ಮಕ್ಕಳನ್ನು ಹಾಗು ಮೊಮ್ಮಕ್ಕಳು,ಮರಿ ಮಕ್ಕಳು.ಅಪಾರ ಅಭಿಮಾನಿಗಳನ್ನುಅಗಲಿದ್ದಾರೆ. ಅಂತಿಮ ಸಂಸ್ಕಾರ ನಾಳೆ ಸಂಜೆ 4.ಕ್ಕೆ ಹಳೇಕೊಟೆ ಯಲ್ಲಿ ನಡೆಯಲಿದೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author