लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
09/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದೇವನಗೂಲು ಯಶೊದಮ್ಮ (64) ಇನ್ನಿಲ್ಲ.

‎ಮೂಡಿಗೆರೆ ತಾ *ದೇವನಗೂಲ್ ಗ್ರಾಮದ  ಯಶೊದಮ್ಮ ಇಂದು ಬೆಳಿಗ್ಗೆ 5.ಗಂಟೆಗೆ ತೀವ್ರ ಹೃದಯಘಾತದಿಂದ ನಿಧನರಾದರು.

‎(ಬಿಜೆಪಿ ಮುಖಂಡ ಸಂಜಯ್ ಕೊಟ್ಟಿಗೆಹಾರ ಹಾಗೂ ಸಂದೀಪ್ ಅವರ ತಾಯಿ)

‎ಮೃತರು ಪತಿ.ಇಬ್ಬರು ಗಂಡು ಮಕ್ಕಳು.ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ..

ಮೃತರ ಅಂತ್ಯಕ್ರಿಯೆ ಇಂದು ಸಂಜೆ 4.30.ಕ್ಕೆ ದೇವನಗೂಲಿನಲ್ಲಿ ನಡೆಯಲಿದೆ.

About Author

More Stories

Leave a Reply

Your email address will not be published. Required fields are marked *

You may have missed