7.ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಮೂಡಿಗೆರೆ ಸಜ್ಜು…..
1 min read
7.ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಮೂಡಿಗೆರೆ ಸಜ್ಜು…..

ತಾ:3.10.2026.ರ ಶನಿವಾರ ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪೂರ್ವ ಬಾವಿ ಸಭೆ, ಕಾರ್ಯದ್ಯಕ್ಷರಾದ ಲಕ್ಷ್ಮಣಕುಮಾರ್.ಬಿ.ಕೆ. ಇವರ ಅದ್ಯಕ್ಷತೆಯಲ್ಲಿ ನಡೆಯಿತು..ಕಾರ್ಯದರ್ಶಿ ಲಕ್ಷ್ಮಣಗೌಡ.ಡಿ.ಕೆ.ಸಮ್ಮೆಳನದ ರೂಪು ರೇಶೆಗಳನ್ನು ವಿವರಿಸಿದರು.ಸ್ವಾಗತ ಸಮಿತಿಯ ಎಲ್ಲಾ ವಿಬಾಗದ ಅದ್ಯಕ್ಷರುಗಳು ಹಾಜರಿದ್ದರು.
ಜಿಲ್ಲಾ ಕಸಾಪದ ಪ್ರದಾನ ಸಂಚಾಲಕ ಮಗ್ಗಲಮಕ್ಕಿಗಣೇಶ್..ತಾಲೂಕು ಕಸಾಪದ ಕಾರ್ಯದರ್ಶಿಗಳಾದ ಸುಚಿತ್ರಪ್ರಸನ್ನ..ನವೀನ್..ಕಸಾಪದ ಖಜಾಂಚಿ.ಪ್ರಕಾಶ್.ಅರ್.ಗೌಡಳ್ಳಿಪ್ರಸನ್ನ..ಸ್ವಾಗತ ಸಮಿತಿಯ ಖಜಾಂಚಿಗಳಾದ ಪೂರ್ಣೆಶ್ ಮೂರ್ತಿ..
ತಾಲೂಕು ಕಸಾಪದ ಪದಾದಿಕಾರಿಗಳು.ಕನ್ನಡಾಬಿಮಾನಿಗಳು ಇದ್ದರು….
ಮುಂದಿನ ಸಭೆ ಟಿಪಿಎಸ್ ನ ದಿನ್ ದಯಾಳು ಸಭಾಂಗಣದಲ್ಲಿ ಪ್ರತಿ ಶನಿವಾರ ಸಂಜೆ 4.ಗಂಟೆಗೆ ನಡೆಯಲಿದೆ.

