लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
23/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರಾಥಮಿಕ ಶಾಲೆ ಮೂಡಿಗೆರೆ ಬಾಲಕಿಯರ    ವಿಭಾಗದಲ್ಲಿ ಖೋ ಖೋ ತಂಡ ಪ್ರಥಮ ಸ್ಥಾನ….

1 min read

ಚಿಕ್ಕಮಗಳೂರು ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೋಳಗಿನ ಪ್ರಾಥಮಿಕ ಶಾಲೆಗಳ ಗುಂಪು ಆಟಗಳ ಕ್ರೀಡಾಕೂಟದಲ್ಲಿ ಸಂತ ಮಾರ್ಥಾಸ್ ಹಿರಿಯ ಪ್ರಾಥಮಿಕ ಶಾಲೆ ಮೂಡಿಗೆರೆ ಬಾಲಕಿಯರ    ವಿಭಾಗದಲ್ಲಿ ಖೋ ಖೋ ತಂಡ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ
‎ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು ಅಭಿನಂದಿಸಿರುತ್ತಾರೆ.
ನಿಖಿತ ಎಂಕೆ,
‎ಪೂರ್ವಿ ಜಿ,
‎ಖುಷಿ ಕೆ ಎಮ್,
‎ ನಿರೀಕ್ಷಿತ ಎಂ ಕೆ,
‎ಆಸಿಯ ಪಾತಿಮಾ, ಸಾದ್ವಿನಿ,ಎನ್ಎಸ್ ಪೂರ್ವಿಕ, ಮೇಲಿಷಾ ಡಯಾಸ್
ಸನ್ನಿಧಿ ಪಿ
‎ವೈಷ್ಣವಿ ಎನ್
‎ಸಹನಾ ಅಂಬಿಗೆರೆ
‎ಪ್ರೀತ
‎ತರಬೇತುದಾರರು ಸುರೇಶ್ ಕೋರಿ ಹಾಗೂ ದೈಹಿಕ ಶಿಕ್ಷಕರು ರಮ್ಯ

About Author

Leave a Reply

Your email address will not be published. Required fields are marked *

You may have missed