लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
23/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಡ್ಡಿಕೆರೆಗೊಪಾಲ್.ಮನೆಯಂಗಳದಲ್ಲಿ ನುಡಿ ನಮನ…..ಪ್ರಥಮ ಮಾಸದ ಪುಣ್ಯರಾದನೆ.ಮಡ್ಡಿಕೆರೆ…..ಮೂಡಿಗೆರೆ.ತಾ….

1 min read

0-0x0-0-0#

ಮಡ್ಡಿಕೆರೆಗೊಪಾಲ್.ಮನೆಯಂಗಳದಲ್ಲಿ ನುಡಿ ನಮನ…..ಪ್ರಥಮ ಮಾಸದ ಪುಣ್ಯರಾದನೆ.ಮಡ್ಡಿಕೆರೆ…..ಮೂಡಿಗೆರೆ.ತಾ….

0-0x0-0-0#

‎ಮಡ್ಡಿಕೆರೆಗೋಪಾಲರ ಹುಟ್ಟುರಾದ ಮೂಡಿಗೆರೆ ತಾಲೂಕು ಮಡ್ಡಿಕೆರೆಯಲ್ಲಿ ಇಂದು ಪುಣ್ಯರಾದನೆ ಹಾಗು ನುಡಿ ನಮನ ಕಾರ್ಯಕ್ರಮ ನಡೆಯಿತು.

ಪ್ರಾಸ್ತಾವಿಕ ನುಡಿ ಹಾಗು ವ್ಯಕ್ತಿ ಪರಿಚಯವನ್ನು ಗೌಡಹಳ್ಳಿಪ್ರಸನ್ನ ಮಾಡಿಕೊಟ್ಟರು.

ಪ್ರಾರ್ಥನೆಯನ್ನು ಸುಚಿತ್ರಪ್ರಸನ್ನ ನೇರವೆರಿಸಿದರು…

‎ಕಸಾಪ ಚಿಕ್ಕಮಗಳೂರು ಜಿಲ್ಲಾ ಪೂರ್ವದ್ಯಕ್ಷರಾದ ಕುಂದೂರುಆಶೋಕ್ ಮಾತನಾಡಿ ಮಡ್ಡಿಕೆರೆಗೋಪಾಲರ ವ್ಯಕ್ತಿತ್ವವನ್ನು ಪರಿಚಯಿಸಿದರು…

‎ಕಸಾಪ ಮೈಸೂರು ಜಿಲ್ಲಾ ಮಾಜಿ ಅದ್ಯಕ್ಷರಾದ ಡಾ:ವೈ.ಡಿ.ರಾಜಣ್ಣ ಕಳೆದ 40.ವರ್ಷಗಳ ಕಾಲ ಮಡ್ಡಿಕೆರೆಗೋಪಾಲರು ಕಸಾಪ  ದಲ್ಲಿ ಕೆಲಸ ಮಾಡಿದ ಬಗ್ಗೆ ಎರಡು ಬಾರಿ ಮೈಸೂರು ಜಿಲ್ಲಾ ಅದ್ಯಕ್ಷರಾದ ಬಗ್ಗೆ ತಿಳಿಸಿದರು.

‎ಕಾರ್ಯಕ್ರಮದಲ್ಲಿ ಮಾಜಿ ಮಂಂತ್ರಿಗಳಾದ ಶ್ರೀಮತಿ ಮೋಟಮ್ಮ..ಮಾಜಿ ಶಾಸಕರಾದ ಕುಮಾರಸ್ವಾಮಿ.ಎಂ.ಪಿ..ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಸುಂದರೇಶ್..ತಾಲೂಕು ಸಿಪಿಐ ತಾಲೂಕು ಕಾರ್ಯದರ್ಶಿ ಲಕ್ಷ್ಮಣಕುಮಾರ್…

‎ಮೈಸೂರು ಕಸಾಪ ಜಿಲ್ಲಾ ಕಾರ್ಯದರ್ಶಿ  ಡಾ:ಜಯಪ್ಪಹೊನ್ನಾಳಿ.ಮೈಸೂರಿನಿಂದ ಬಂದ ಗೆಳೆಯರ ಬಳಗ.ಕುಟುಂಬಸ್ತರು.ಸಂಬಂದಿಕರು.

‎ಮೂಡಿಗೆರೆ ಕಸಾಪ ಅದ್ಯಕ್ಷರಾದ ಲಕ್ಷ್ಮಣಗೌಡ ಮತ್ತು ಪದಾದಿಕಾರಿಗಳು.ಸಾರ್ವಜನಿಕರು ಮೂನ್ನೂರಕ್ಕು ಹೆಚ್ಚು ಜನ ಬಾಗವಹಿಸಿದ್ದರು..

About Author

Leave a Reply

Your email address will not be published. Required fields are marked *

You may have missed