ಚಿಕ್ಕಮಗಳೂರು : ಈಜಲು ಹೋದ ಐವರು ಯುವಕರು ನಾಪತ್ತೆ ಐದು ಯುವಕರು ಸಾವನ್ನಪ್ಪಿರೋ ಶಂಕೆ.? #avintvcom
1 min readಚಿಕ್ಕಮಗಳೂರು : ಈಜಲು ಹೋದ ಐವರು ಯುವಕರು ನಾಪತ್ತೆ
ಐದು ಯುವಕರು ಸಾವನ್ನಪ್ಪಿರೋ ಶಂಕೆ…?
ಚಿಕ್ಕಮಗಳೂರು ತಾಲೂಕಿನ ವಸ್ತಾರೆಯ ಹಿರೇಕೆರೆಯಲ್ಲಿ ಘಟನೆ
ಐವರು ಯುವಕರಲ್ಲಿ ಇಬ್ಬರು ಸ್ಥಳಿಯ ನಿವಾಸಿಗಳು
ಇನ್ನು ಮೂವರು ಬೀಗರ ಊಟಕ್ಕೆ ಬಂದವರು
ರಘು (22), ದಿಲೀಪ್ (24), ಸಂದೀಪ್ (23), ದೀಪಕ್ (25) ಸುದೀಪ್ (22) ನಾಪತ್ತೆಯಾದ ಯುವಕರು
ನಾಪತ್ತೆಯಾಗಿರೋ ಯುವಕರಿಗಾಗಿ ಶೋಧ
ಸ್ಥಳದಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ
ಬೋಟ್ ಬಳಸಿ ನಾಪತ್ತೆಯಾದವರಿಗಾಗಿ ಶೋಧ
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ


