ಶ್ರೀರಾಮಸೇನೆಯ 15 ನೇ ವರ್ಷದ ದತ್ತಮಲಾ ಅಭಿಯಾನ ಹಿನ್ನೆಲೆ ನಗರದಲ್ಲಿ ದತ್ತಮಾಲಾಧಾರಿಗಳಿಂದ ಪಡಿಸಂಗ್ರಹ.. #avintvcom
1 min readಚಿಕ್ಕಮಗಳೂರು
ಶ್ರೀರಾಮಸೇನೆಯ 15 ನೇ ವರ್ಷದ ದತ್ತಮಲಾ ಅಭಿಯಾನ ಹಿನ್ನೆಲೆ
ನಗರದಲ್ಲಿ ದತ್ತಮಾಲಾಧಾರಿಗಳಿಂದ ಪಡಿಸಂಗ್ರಹ..
ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಬಿಕ್ಷಾಟನೆ..
ದತ್ತಮಾಲಾ ಧಾರಿಗಳಿಗೆ ಅಕ್ಕಿ, ಬೆಲ್ಲ, ವಿಳ್ಯದೆಲೆ, ಕಾಯಿ ನೀಡಿದ ಸ್ಥಳೀಯರು..
ನಾಳೆ ಪಡಿಯನ್ನು ಇರುಮುಡಿ ರೂಪದಲ್ಲಿ ದತ್ತಾತ್ರೇಯ ಸ್ವಾಮಿಗೆ ಅರ್ಪಣೆ.
ಶ್ರೀರಾಮಸೇನೆಯ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಸೇರಿ ಹಲವರು ಪಡಿ ಸಂಗ್ರಹದಲ್ಲಿ ಭಾಗಿ…


