ಬಂಗಾರಪ್ಪನವರ ನೂತನ ಮನೆಗೆ ಬಾಗಿಲು ದಾನ….
1 min read
ಬಂಗಾರಪ್ಪನವರ ನೂತನ ಮನೆಗೆ ಬಾಗಿಲು ದಾನ….
ಮೂಡಿಗೆರೆ ತಾಲೂಕು.
ನಿಡುವಾಳೆಯ ಭಗತ್ ಸಿಂಗ್ ಯುವಕ ಸಂಘದ ಯುವಕರು ಈ ಹಿಂದೆ ನಿಡುವಾಳೆಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆಸಿದ್ದರು
ಆ ಕಾರ್ಯಕ್ರಮವು ಯಶಸ್ವಿ ನಡೆದಿತ್ತು. ಅದರಲ್ಲಿ ಉಳಿದಂತಹ ಹಣದಲ್ಲಿ ಈ ಹಿಂದೆ ಗಬ್ಗಲ್ ನಲ್ಲಿ ಗ್ಯಾಸ್ ಬ್ಲಾಸ್ಟ್ ಆಗಿ ಮನೆ ಕಳೆದುಕೊಂಡಂತ ಬಂಗಾರಪ್ಪನವರ ನೂತನ ಮನೆಗೆ ಬಾಗಿಲನ್ನು ದಾನವಾಗಿ ಕೊಟ್ಟಿರುತ್ತಾರೆ ಊರಿನಲ್ಲಿ ಇಂಥ ಯುವಕರು ಹಾಗೂ ಇಂಥ ಕಾರ್ಯಕ್ರಮಗಳು ನಡೆಯುತ್ತಿರಬೇಕು ಧನ್ಯವಾದಗಳು ಟೀಮ್ ಭಗತ್ ಸಿಂಗ್ ನಿಡುವಾಳೆ.