ಮಹಿಳಾ ದಿನಾಚರಣೆ.
1 min read
ಮಹಿಳಾ ದಿನಾಚರಣೆ.
ಶಿಶು ಅಭಿರುದ್ದಿ ಇಲಾಖೆ ಮೂಡಿಗೆರೆ ವತಿಯಿಂದ,, ಗೋಣಿಬೀಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಇಂದು ಜನ್ನಾಪುರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಆಚರಣೆ ಮಾಡಿದರು,,,,ಅಶ್ರಿತ ಸ್ವಾಗತ ಮಾಡಿದರು,,,,,,ಆಶಾ ಜಯಕುಮಾರ್ ಪ್ರಾರ್ಥನೆ ಮಾಡಿದರು,,,,,,ಸಿಡಿಪಿಒ ಪ್ರಾಸ್ಥಾವಿಕ ಬಾಷಣ ಮಾಡಿದರು,,,,,, ಗೋಣಿಬೀಡು ಆರೋಗ್ಯ ಕೇಂದ್ರದ ಹಿರಿಯ ಸಹಾಯಕಿ ಬೇಬಿ ಸಿಸ್ಟೆರ್ ಗೆ ಬೀಳ್ಕೊಡುಗೆ ನೀಡಲಾಯ್ತು,,,,,, ಸಿಡಿಪಿಒಗೆ,,, ಮತ್ತು ಸಮಾಜ ಸೇವಕ ಹೊಯ್ಸಳಲು ಸುಂದ್ರೇಶ್ ಇವರನ್ನು ಗೌರವಿಸಲಾಯ್ತು,,,,,ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯ್ತು,,,,,,, ಸುಜಾತ ವಂದನಾರ್ಪಣೆ ಮಾಡಿದರು,,,,,,
ಗೋಣೀಬೀಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಬಾಗವಹಿಸಿದ್ದರು.