ಅದ್ದೂರಿ ಶಿವರಾತ್ರಿ ಉತ್ಸವ. ಸಾದಕರಿಗೆ ಸನ್ಮಾನ.
1 min read
◊ಅದ್ದೂರಿ ಶಿವರಾತ್ರಿ ಉತ್ಸವ. ಸಾದಕರಿಗೆ ಸನ್ಮಾನ.
ಶ್ರೀ.ರಾಮೇಶ್ವರ ದೇವಸ್ಥಾನ.ನೆಡುವಾಳೆ.
ಮೂಡಿಗೆರೆ ತಾಲೂಕಿನ. ನೆಡುವಾಳೆ ಶ್ರೀ.ರಾಮೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ಶಿವರಾತ್ರಿ ಪೂಜಾ ಕಾರ್ಯಕ್ರಮ ನಡೆಯಿತು.
ಕಳೆದ ಹತ್ತು ವರ್ಷಗಳಿಂದ ಬಹಳ ಅದ್ದೂರಿಯಾಗಿ ಉರುವಿನಖಾನ್ ಎಸ್ಟೆಟ್ ಮಾಲಿಕರಾದ ಸುನಿಲ್ ಜೆ ಗೌಡ ಮತ್ತು ಶ್ವೇತಸುನಿಲ್ ಜೆ.ಗೌಡ.ನಡೆಸಿಕೊಂಡು ಬಂದಿರುತ್ತಾರೆ.
ವರ್ಷದಿಂದ ವರ್ಷಕ್ಕೆ ಆಪಾರ ಮೆರಗು ಮೂಡುತ್ತಿದೆ.
ಈ ವರ್ಷ ಸಮಾಜ ಸೇವಕರಾದ ಹಸೈನಾರ್ ಬಿಳಗೊಳ.
ಬಾಳೂರು ಠಾಣಾದಿಕಾರಿ ದೀಲಿಪ್ ಕುಮಾರ್..
ಕಮಲಮ್ಮ.ಸೂಲಗಿತ್ತಿ..ಸೋಮೆಶಗೌಡ.ಮರ್ಕಲ್..
ನೆಡುವಾಳೆಸುದಾಕರ.ಎನ್.ಎಸ್. ಇವರುಗಳನ್ನು ಸೇವೆ ಗಾಗಿ ಗುರುತಿಸಿ ಗೌರವಿಸಲಾಯಿತು.
ನೂರಾರು ಭಕ್ತರು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.ಅಲ್ಲಿ ಸೇರಿದ್ದ ಎಲ್ಲರಿಗೂ ಪ್ರಸಾದದ ವ್ಯವಸ್ತೆ ಮಾಡಲಾಗಿತ್ತು.
ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿಯನ್ನು ನಾಗರಾಜ್ ಭಟ್ ವಹಿಸಿಕೊಂಡಿದ್ದರು.
ನಿರೂಪಣೆಯನ್ನು ಶಿಕ್ಷಕರಾದ ಮಾಲತೇಶ್.ಮತ್ತು ಸಂತೋಷಸಾಲಿಯಾನ ನೆರವೆರಿಸಿದರು..