ಆನಾಥವಾಗಿ ತಿರುಗಾಡುತಿದ್ದ ವ್ಯಕ್ತಿ ಬನ್ನೇರುಘಟ್ಟ ಆಶ್ರಮಕ್ಕೆ…..
1 min read
ಆನಾಥವಾಗಿ ತಿರುಗಾಡುತಿದ್ದ ವ್ಯಕ್ತಿ ಬನ್ನೇರುಘಟ್ಟ ಆಶ್ರಮಕ್ಕೆ…..
ಚಿಕ್ಕಮಗಳೂರು ತಾಲೂಕು ಬಸ್ಕಲ್ ಪಟ್ಟಣದಲ್ಲಿ ಆನಾಥವಾಗಿ ತಿರುಗಾಡುತಿದ್ದ ಬೀಮಪ್ಪಆಚಾರ್ (75) ಎಂಬ ವ್ಯಕ್ತಿಯನ್ನು ಸಮಾಜ ಸೇವಕರಾದ ಹಸೈನಾರ್ ಅವರು ಬೆಂಗಳೂರಿನಲ್ಲಿನ ಬನ್ನೆರುಘಟ್ಟದಲ್ಲಿರುವ ಎ.ಐ.ಅರ್.ಯೂಮರ್ ಟ್ರೈನ್ ಹೋಮ್ಸ್. ಹೋಂ ಪಾರ್ ಹೋಮ್ ಲೆಸ್ ಬೆಂಗಳೂರು. ಬನ್ನೇರುಘಟ್ಟ. ಇಲ್ಲಿಗೆ ಸೇರಿಸಿದ್ದಾರೆ.
ಇವರನ್ನು ಆನಾಥ ಆಶ್ರಮಕ್ಕೆ ಸೇರಿಸಲು ಸಹಕಾರ ಮಾಡಿದವರು ಹೆಲ್ಪ್ ಲೈನ್ ಸೇವಾ ತಂಡ (ರಿ).ಮಂಗಳೂರು.ಮತ್ತು ಹಾಂದಿ ಘಟಕ. ಚಿಕ್ಕಮಗಳೂರು.
ಈ ಸಂದರ್ಭದಲ್ಲಿ ಶ್ರೀದರ್ ಬಸ್ಕಲ್.
ವೆಂಕಟೇಶ. ಶೇಖರ್..ಸುರೆಶ್ ಟೈಲರ್. ಹಾಂದಿ…ಆಟೊ ಸುರೇಶ್ ಬಡವನದಿಣ್ಣೆ….
ಕುಮಾರ್ ಬಡವನದಿಣ್ಣೆ…ಚಿನ್ನು ಕೆಳಗಣೆ..
ಯೂಸುಪ್ ಹೋಟೆಲ್.. ಸಬ್ಬಿರ್ ಆಹಮದ್. ಬಸ್ಕಲ್..
.ಅದ್ರಮ್. ರಾಜೆೇಶ್ .ಕಿರಣ್.ಎಂ.ಎಂ.ಆಟೊ ಸಂಜೀವ..ಸುರೇಶ್ ಜೋಷಿ… ಪ್ರಕಾಶ್. ಆಟೊ ಹೊಸ ಪೇಟೆ..ಅವಿನ್ ಟಿವಿಯ ಮಗ್ಗಲಮಕ್ಕಿಗಣೇಶ್. ಬಕ್ಕಿಮಂಜು..ಆಂಬಿಲೆನ್ಸ್ ಚಾಲಕ ರವೀಂದ್ರ. ಗ್ರಾಮಸ್ಥರು ಇದ್ದರು.