ಉದ್ಘಾಟನಾ ಹಾಗೂ ಪದಗ್ರಹಣ* ಕಾರ್ಯಕ್ರಮ.
1 min read
ಉದ್ಘಾಟನಾ ಹಾಗೂ ಪದಗ್ರಹಣ* ಕಾರ್ಯಕ್ರಮ.
- ಇಂದು (16.02.25) *ದಲಿತ ಸಾಹಿತ್ಯ ಪರಿಷತ್ತು (ರಿ.) ರಾಜ್ಯ ಘಟಕ ಗದಗ* ಇವರ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ದ.ಸಾ.ಪ ಜಿಲ್ಲಾ ಘಟಕ, ಮಹಿಳಾ ಘಟಕ, ಯುವ ಘಟಕ, ಮತ್ತು ತಾಲ್ಲೂಕು ಘಟಕ *ಉದ್ಘಾಟನಾ ಹಾಗೂ ಪದಗ್ರಹಣ* ಕಾರ್ಯಕ್ರಮದಲ್ಲಿ *ಮಾಜಿ ಸಚಿವರಾದ ಬಿ.ಬಿ. ನಿಂಗಯ್ಯನವರು ಮಾತನಾಡಿದರು*
ಈ ಸಂದರ್ಭದಲ್ಲಿ ವಿದಾನ ಪರಿಷತ್ ಸದಸ್ಯರಾದ ಸಿ.ಟಿ ರವಿ, ಉಪನ್ಯಾಸಕರಾದ ಪುಷ್ಪ ಭಾರತಿ, ಪಿ.ಕೆ ಮಂಜುನಾಥ್, ಮಲ್ಲೇಶ್ ಸ್ವಾಮಿ, ಅನಿಲ್ ವಕೀಲರು, ಚಂದ್ರಗುಪ್ತ, ಲಕ್ಷ್ಮಣ್ ಹುಣಸೆಮಕ್ಕಿ, ಜಯಣ್ಣ, ಚೇತನಾ, ಅಶೋಕ್ ಕುದುವಳ್ಳಿ, ಸುರೇಶ್, ಹಾಗೂ ದಲಿತ ಮುಖಂಡರುಗಳು ಇದ್ದರು…