ಅಳಿಯನ ಅಣ್ಣ ನಿಂದ ಮಹಿಳೆ ಕೊಲೆ..
1 min read
ಅಳಿಯನ ಅಣ್ಣ ನಿಂದ ಮಹಿಳೆ ಕೊಲೆ..
ಯಮುನಾ.(65).ಇನ್ನಿಲ್ಲ.
ಮೂಡಿಗೆರೆ ತಾಲೂಕಿನ. ಬಾರತಿಬೈಲ್ ನಿವಾಸಿ ಯಮುನಾ (ದರಣಪ್ಪ ಪೂಜರಿಯವರ ಪತ್ನಿ) ಇಂದು ಕೆಲಸಕ್ಕೆ ಹೋಗಿ ಬಂದು ಸಂಜೆ 5.ಗಂಟೆಯಲ್ಲಿ ಮನೆಯಲ್ಲಿ ಕುಳಿತಿದ್ದಾಗ ತನ್ನ ಅಳಿಯನ ಅಣ್ಣನಾದ ಶಶಿದರ ಪೂಜಾರಿ ಎಕಾ ಎಕಿ ಬಂದು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ.
ಕೂಡಲೆ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ತಂದು ಸೇರಿಸಿದರೂ ಚಿಕಿತ್ಸೆ ಪಲಕಾರಿಯಾಗದೆ ನಿಧಾನರಾಗಿದ್ದಾರೆ.
ಮೃತರು ಪತಿ.ಒಂದು ಹೆಣ್ಣು.ನಾಲ್ಕು ಗಂಡು ಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.