AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪುಣ್ಯಕ್ಷೇತ್ರ ಜಾವಳಿ ಶ್ರೀ ಹೇಮಾವತಿ ನದಿ ಮೂಲ ಹಾಗೂ ಶ್ರೀ ಮಹಾಗಣಪತಿ ಉತ್ಸವ

1 min read

ಪುಣ್ಯಕ್ಷೇತ್ರ ಜಾವಳಿ ಶ್ರೀ ಹೇಮಾವತಿ ನದಿ ಮೂಲ ಹಾಗೂ ಶ್ರೀ ಮಹಾಗಣಪತಿ ಉತ್ಸವದ ಪ್ರಯುಕ್ತ . .
ದಿನಾಂಕ 01-2-2025 ಶನಿವಾರದಂದು ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ 02-2-2025 ಭಾನುವಾರದಂದು ಶ್ರೀ ಮಹಾಗಣಪತಿ ಹೋಮ ಹಾಗೂ ಪಲ್ಲಕ್ಕಿ ಉತ್ಸವಗಳನ್ನು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.

About Author

Leave a Reply

Your email address will not be published. Required fields are marked *