ಮಂತ್ರ ಮಾಂಗಲ್ಯ.. ನುಡಿದಂತೆ ನಡೆದ ಸಾಹಿತಿ ಬಂಕೇನಹಳ್ಳಿನಂದೀಶ್.
1 min readಮಂತ್ರ ಮಾಂಗಲ್ಯ.. ನುಡಿದಂತೆ ನಡೆದ ಸಾಹಿತಿ ಬಂಕೇನಹಳ್ಳಿನಂದೀಶ್.
ತಾ:02.02.2025.ರ ಭಾನುವಾರ ಕಳಸ ತಾಲೂಕಿನ ಹಿರೇಬೈಲ್ ದೇವಸ್ಥಾನದಲ್ಲಿ ಸರಳವಾಗಿ ಮಂತ್ರ ಮಾಂಗಲ್ಯ ಮುಖಾಂತರ ಮದುವೆಯಾಗಿ ಸಾವಿರಾರು ಯುವಕರಿಗೆ ಮಾದರಿಯಾಗಿದ್ದಾರೆ.
ನಟಿ ಪೂಜಾ ಗಾಂದಿ ದಂಪತಿಗಳು ಮಂತ್ರ ಮಾಂಗಲ್ಯಕ್ಕೆ ಸಾಕ್ಶಿಯಾದರು.ಮಂತ್ರ ಮಾಂಗಲ್ಯದ ವಿವರ ನೀಡಿದರು.
ಕುವೆಂಪುರವರ ಎಲ್ಲಾ ಪುಸ್ತಕಗಳನ್ನು ಹಾಗು ಕೆ.ಪಿ.ಪೂರ್ಣಚಂದ್ರತೇಜಸ್ವಿಯವರ ಎಲ್ಲಾ ಪುಸ್ತಕಗಳನ್ನು ಅದ್ಯಯನ ಮಾಡಿರುವ ನಂದೀಶ್ ರವರು ಸ್ವತಹ ಪುಸ್ತಕ ಗಳನ್ನು ಬರೆದಿದ್ದಾರೆ.
“ಊರೆಂದರೆ ಊರು ನಮ್ಮ ಮೂಡಿಗೆರೆ” ಎಂಬ ಹಾಡನ್ನು ಬರೆದು ಜಗತ್ ಪ್ರಸಿದ್ಧಿ ಅಗಿದ್ದಾರೆ.
ಈ ಸಮಯದಲ್ಲಿ
ಮೂಡಿಗೆರೆಯ ಸಾಹಿತಿ ಕೆಂಜಿಗೆಪ್ರದೀಪ್ ದಂಪತಿಗಳು.
ಶಿಕ್ಷಕ ಮತ್ತಾವರಪೂರ್ಣೇಶ್ ದಂಪತಿಗಳು. ಬಣಕಲ್ ಹೋಬಳಿ ಕಸಾಪ ಅದ್ಯಕ್ಷರಾದ ಲೊಕೇಶಬೆಟ್ಟಗೆರೆ.
ಜಿಲ್ಲಾ ಕಸಾಪ ಪ್ರದಾನ ಸಂಚಾಲಕ ಮಗ್ಗಲಮಕ್ಕಿಗಣೇಶ್.
ಖ್ಯಾತ ಹಾಡುಗಾರ ಚಂದುಸಾಲಿಯಾನ್. ಕಡಿಮೆ ಸಂಖ್ಯೆಯ ಸ್ನೇಹಿತರುಗಳು.ವಧುವಿನ ಕಡೆಯವರು ಬಾಗವಹಿಸಿದ್ದರು.