ನಿಧನ..
1 min read…..ನಿಧನ….
ಶ್ರೀಮತಿ ತಂಗಮ್ಮಗೊಪಾಲಗೌಡ (84)ಇನ್ನಿಲ್ಲ.
( ಮಾಜಿ ಮಂಡಲ ಪಂಚಾಯಿತಿ ಅಧ್ಯಕ್ಷರು ಹಾಗೂ ಮಾಜಿ ಹೆಸಗಲ್ ಗ್ರಾಮ ಪಂಚಾಯಿತಿ ಸದ್ಯಸರಾದ C.M.ಗೋಪಾಲ ಗೌಡರ ಧರ್ಮಪತ್ನಿ)
ಮೈಸೂರಿನಲ್ಲಿ ವಯೋಸಹಜವಾಗಿ ಮೃತಪಟ್ಟಿರುತ್ತಾರೆ.
ಇವರ ಪಾರ್ತಿವಶರೀರವನ್ನು ಇಂದು ಮಧ್ಯಾಹ್ನ 1.30 ಕ್ಕೆ ಇವರ ಸ್ವಗೃಹ ಹೆಸಗಲ್ ಇಲ್ಲಿಗೆ ಅಂತಿಮ ದರ್ಶನಕ್ಕೆ ಇರಿಸಲಾಗುವುದು.
ಮೃತರು ಎರಡು ಗಂಡು ಮಕ್ಕಳು.ಮೊಮ್ಮಕ್ಕಳು.ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಇಂದು ಸಂಜೆ ಅಂತಿಮ ಸಂಸ್ಕಾರ ಹೆಸಗಲ್ಲಿನಲ್ಲಿ ನಡೆಯಲಿದೆ.