ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿ ಡಾ:ಎಂ.ಹೆಚ್ .ಮರುಳಸಿದ್ದಯ್ಯ ಪಟೇಲ್ ಅಯ್ಕೆ.
1 min readಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿ ಡಾ:ಎಂ.ಹೆಚ್ .ಮರುಳಸಿದ್ದಯ್ಯ ಪಟೇಲ್ ಅಯ್ಕೆ.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಯಕ್ಷರ ಅಯ್ಕೆ.ಮತ್ತು ಮಾಸಿಕ ಸಭೆ.
ಇಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಯಕ್ಷರ ಅಯ್ಕೆ ಮತ್ತು ಜಿಲ್ಲಾ ಮಾಸಿಕ ಸಭೆ ನಡೆಯಿತು.
ತಾ:2025.ರ ಮಾರ್ಚ್ 07.ಮತ್ತು 8.ರಂದು ಚಿಕ್ಕಮಗಳೂರು ಜಿಲ್ಲೆ ತರಿಕೆರೆಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಜಿಲ್ಲಾದ್ಯಕ್ಷರಾದ ಸೂರಿಶ್ರೀನಿವಾಸ್ ತಿಳಿಸಿದರು.
ಜಿಲ್ಲಾ ಸಮ್ಮೆಳನಕ್ಕೆ ಆಗಮಿಸುವುದರೊಂದಿಗೆ ತನು.ಮನ.ಧನ ಸಹಾಯ ಮಾಡಬೇಕೆಂದು ವಿನಂತಿಸಿಕೊಂಡರು.
ಎಲ್ಲಾ ತಾಲೂಕುಗಳಿಂದ ಸಮ್ಮೇಳನದ ಅದ್ಯಕ್ಷರ ಆಯ್ಕೆಗಾಗಿ ಹೆಸರುಗಳು ಬಂದವು.
ಕೊನೆಯದಾಗಿ ತರಿಕೆರೆ ತಾಲೂಕಿನ ರಂಗೆನಹಳ್ಳಿಯ ಡಾ:ಎಂ.ಹೆಚ್ .ಮರುಳಸಿದ್ದಯ್ಯ ಪಟೇಲ್ ಅವರನ್ನು ಅಂತಿಮಗೊಳಿಸಲಾಯಿತು.
ಸಭೆಯಲ್ಲಿ ಕಾರ್ಯದರ್ಶಿ. ಎಸ್.ಎಸ್.ವೆಂಕಟೇಶ್. ನವೀನ ತರಿಕೆರೆ.ಭಗವಾನ್.ರವಿದಳವಾಯಿ.ಪ್ರದಾನ ಸಂಚಾಲಕ ಮಗ್ಗಲಮಕ್ಕಿಗಣೇಶ್ .ಹಸೆನಾರ್ .ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾದಿಕಾರಿಗಳು.ತಾಲೂಕು ಅದ್ಯಕ್ಷರುಗಳು.ಜಿಲ್ಲಾ ಮಹಿಳಾ ಸಾಹಿತ್ಯ ಪರಿಷತ್ತಿನ ಪದಾದಿಕಾರಿಗಳು.ಕನ್ನಡಾಬಿಮಾನಿಗಳು ಇದ್ದರು.