ರಾಜ್ಯ ಅಂತರಾ ಮಟ್ಟದ ಡಾಜೊ ಕರಾಟೆ -ಕೆ. ಡಿ. ಎಫ್ ಕಪ್ -2025 ಚಾಂಪಿಯನ್ಶಿಪ್ ದ್ವಿತೀಯ ಅನ್ವೇಶ್ ಎ ಮೊಗವೀರ*
1 min read*ರಾಜ್ಯ ಅಂತರಾ ಮಟ್ಟದ ಡಾಜೊ ಕರಾಟೆ -ಕೆ. ಡಿ. ಎಫ್ ಕಪ್ -2025 ಚಾಂಪಿಯನ್ಶಿಪ್ ದ್ವಿತೀಯ ಅನ್ವೇಶ್ ಎ ಮೊಗವೀರ*
ಕೆ. ಡಿ. ಫ್ 2025 ಕಪ್.ಕಿರಣ್, ಸ್ ಡ್ರಾಗನ್ ಫೀಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ಆಯೋಜಿತ.
ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ಅಂಡ್ ರೆಸಾರ್ಟ್ ಕುಂದಾಪುರ ಇಲ್ಲಿ ನೆಡೆದ ಕರಾಟೆ ಸ್ಪರ್ಧೆಯಲ್ಲಿ ಅನ್ವೇಶ್ , ಎ ಮೊಗವೀರ. ದ್ವಿತೀಯ ಸ್ಥಾನ ಪಡೆದು ಚಾಂಪಿಯನ್ಶಿಪ್ ಆಗಿದ್ದಾರೆ.
ಈತ ಕಿರಿಮಂಜೇಶ್ವರ ನ್ಯೂ ಜನತಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾನೆ
ಈತ ನಾವುಂದ ಗಣೇಶ್ ನಗರ ರಾಧಿಕಾ ಮತ್ತು ಆನಂದ ದಂಪತಿಗಳ ಪುತ್ರ.