ನಿಧನ……
1 min read![](https://avintv.com/wp-content/uploads/2025/01/IMG-20250120-WA0334-1024x1464.jpg)
…….ನಿಧನ…….
ಬಿ ಹೊಸಹಳ್ಳಿ ಪದ್ಮಯ್ಯ ಇನ್ನಿಲ್ಲ :-
ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಬಿ ಹೊಸಹಳ್ಳಿ ಗ್ರಾಮದ ದಿವಂಗತ ಪದ್ಮಯ್ಯ ರವರು (75) ದಿನಾಂಕ 20-01-2025 ರ ಸೋಮವಾರದಂದು ವಯೋಸಹಜ ನಿದಾನರಾಗಿದ್ದಾರೆ,, ಇವರು ಕಾಫಿ ಬೆಳೆಗಾರರು ಮತ್ತು ಬಿ ಹೊಸಹಳ್ಳಿ ಸಹಕಾರ ಬ್ಯಾಂಕ್ ನ ಮಾಜಿ ನಿರ್ದೇಶಕರು ಆಗಿದ್ದರು, ದಿವಂಗತರು ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ,
ನಾಳೆ ಸಂಜೆ 3.ಗಂಟೆಗೆ ಬಿ.ಹೊಸಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.