76ನೇ ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ
1 min read76.ನೇ ಗಣರಾಜೋತ್ಸವ ಸಮಾರಂಬದ ಪೂರ್ವಬಾವಿ ಸಭೆ
76.ನೇ ಗಣರಾಜೋತ್ಸವ ಸಮಾರಂಭದ ಪೂರ್ವಭಾವಿ ಸಭೆ ಇಂದು ಮೂಡಿಗೆರೆಯ ತಹಶಿಲ್ದಾರ್ ಕಚೇರಿಯಲ್ಲಿ ಮೂಡಿಗೆರೆಯ ಶಾಸಕಿ ನಯನಮೋಟಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಮೂರ್ತಿ. ಕಾರ್ಯನಿರ್ವಾಹಕ ಅಧಿಕಾರಿಯಾದ ದಯಾವತಿ ಇದ್ದರು.
ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಸಂಘ .ಸಂಸ್ಥೆಗಳ ಮುಖ್ಯಸ್ಥರುಗಳು ಬಾಗವಹಿಸಿದ್ದರು.
ಈ ಬಾರಿಯ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ಶಾಸಕಿಯರು ಅಧಿಕಾರಿಗಳಿಗೆ ಸೂಚಿಸಿದರು.
ಚಂದ್ರು.ರಾಜಸ್ವನೀರಿಕ್ಷರು ಕಾರ್ಯಕ್ರಮ ನೀರೂಪಿಸಿದರು.