AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರಿಗೆ ನಮ್ಮ ಸಮಾಜಕ್ಕೆ ನಿಮಗೆ ಅಭಿನಂದನೆಗಳು #avintvcom

1 min read
Featured Video Play Icon

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ
Rss ಜಿಲ್ಲಾ ಮುಖಂಡರು ಮತ್ತು ಮರಾಠ ಸಮಾಜ ಜಿಲ್ಲಾಅಧ್ಯಕ್ಷರು. ಅಥಣಿ ತಾಲೂಕ ಬಿಜೆಪಿ ಮುಖಂಡರು
ಶ್ರೀ ಮಾರುತಿ ಸಿದ್ದು ಮೋಹಿತೆ ಮರಾಠ ಸಮಾಜದ
ಶ್ರೀ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರಿಗೆ ನಮ್ಮ ಸಮಾಜಕ್ಕೆ ನಿಮಗೆ ಅಭಿನಂದನೆಗಳು
ಮರಾಠ ಸಮಾಜಕ್ಕೆ ಈ ವರ್ಷ ನೀವು ಬೆಂಬಲವಾಗಿ ನಿಲ್ಲಬೇಕು ಮತ್ತು ನೌಕರಿ ಆರ್ಥಿಕ ನಮ್ಮ ಸಮಾಜಕ್ಕೆ ಸೌಲಭ್ಯಗಳು ಓದಿಸಬೇಕೆಂದು ಹೇಳಿದರು
ಇದೇ ರೀತಿ ನಮ್ಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಿ ಇದೇ ರೀತಿ ಇವರಿಗೆ ತುಂಬ ತುಂಬ ಅಭಿನಂದನೆಗಳು ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು

About Author