लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಧಿಕಾರಿಗಳು ಶಾಮೀಲಾಗಿ ಅರ್ಹ ಫಲಾನುಭವಿಗಳಿಗೆ ದೊರೆಯದಂತೆ ಮಾಡಿದ್ದಾರೆ . #avintvcom

1 min read
Featured Video Play Icon

ಪ್ತಜಾ ಪರಿವರ್ತನಾ ವೇದಿಕೆ ಧರಣಿ ಸತ್ಯಾಗ್ರಹ.
ಜಮಖಂಡಿ ತಾಲ್ಲೂಕಿನ
ಹಿರೇಪಡಸಲಗಿ ಗ್ರಾಮದಲ್ಲಿ ಪ್ತಜಾ ಪರಿವರ್ತನಾ ವೇದಿಕೆ – ಕರ್ನಾಟಕ ಇವರಿಂದ ಮಳೆಯಿಂದ ಹಾನಿಗೊಳಗಾದ ನೈಜ ಪಲಾನುಭವಿಗಳಿಗೆ ದೊರಕದೆ ಅಧಿಕಾರಿಗಳ ಕುತಂತ್ರದಿಂದ ಸರ್ವೆ ಮಾಡುವಲ್ಲಿ ಇಂಜನಿಯರ ಹಾಗೂ ಪಿ,ಡಿ,ಒ ತಲಾಟಿ ತಾಲ್ಲೂಕು ಅಧಿಕಾರಿಗಳು ಶಾಮೀಲಾಗಿ ಅರ್ಹ ಫಲಾನುಭವಿಗಳಿಗೆ ದೊರೆಯದಂತೆ ಮಾಡಿದ್ದಾರೆ . ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ನಮಗೆ ಸ್ಪಂದಿಸದ ಕಾರಣ ಮನ ನೊಂದು ಊರಿನ ಸುಮಾರು 20 ಪಲಾನುಭವಿಗಳು ವಂಚಿತರಾಗಿದ್ದು ಫಲಾನುಭವಿಗಳಿಗೆ ನ್ಯಾಯ ದೊರಕುವವರೆಗೂ ಹಿರೇಪಡಸಲಗಿ ಗ್ರಾಮ ಪಂಚಾಯತ ಆವರಣದಲ್ಲಿ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಲು ನಿರ್ಧರಿಸಿದ್ದು ಕಾರಣ ಮಾಧ್ಯಮಕ್ಕೆ ಮೂಲಕ ತಿಳಿಸುವುದೇನೆಂದರೆ ,ನಮಗೆ ನ್ಯಾಯ ಕೋಡಿಸಿ ಹಾಗೂ ನಮಗೆ ಧರಣಿ ಸತ್ಯಾಗ್ರಹ ಮುಗಿಯುವವರೆಗೆ ಪೋಲಿಸ್ ಇಲಾಖೆ ಯಿಂದ ಬಂದೂಬಸ್ತ ನೀಡಬೇಕು ಎಂದರು.
ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ಉದಯ ಬನಸೋಡೆ ,ಶ್ರವಣ ದರನಾಕರ, ಕಲ್ಲಪ್ಪ ಹಾದಿಮನಿ.,ಪ್ರಹ್ಲಾದ ಮದನಮಟ್ಟಿ,ರಮೇಶ್ ಹಾದಿಮನಿ, ಸತೀಶ್ ಕೊಂಕಣಿ,ಶೆಟ್ಟೆಪ್ಪ ಕಾಂಬಳೆ, ಕಲ್ಲಪ್ಪ ಪೂಜಾರಿ , ಪಾಲ್ಗೊಂಡರು.

About Author

More Stories

You may have missed