लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಚಿತ್ರವನ್ನು ಮಾನ್ಯ ಸಂಸದರಿಗೆ ನೀಡಿದರು. #avintvcom

1 min read
Featured Video Play Icon

ಅಶ್ವತ್ಥದ ಎಲೆಗಳಲ್ಲಿ ಚಿತ್ರ ಬರೆದು ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಮೂಡುಬಿದಿರೆ ಕಲ್ಲಬೆಟ್ಟು ಅಕ್ಷಯ್ ಕೋಟ್ಯಾನ್ ಇವರ ಕೈ ಚಳಕದಿಂದ ಮೂಡಿ ಬಂದ ಬಿಜೆಪಿ ರಾಜ್ಯಾಧ್ಯಕ್ಷರು ಜಿಲ್ಲೆಯ ಹೆಮ್ಮೆಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಚಿತ್ರವನ್ನು ಮಾನ್ಯ ಸಂಸದರಿಗೆ ನೀಡಿದರು. ಸಂಸದರು ಅಕ್ಷಯ್ ಕೋಟ್ಯಾನ್ ರವರನ್ನು ಅಭಿನಂದಿಸಿದರು. ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಮೂಡ ಅಧ್ಯಕ್ಷರು ರವಿಶಂಕರ್ ಮಿಜಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಉಪಸ್ಥಿತರಿದ್ದರು

About Author

More Stories

You may have missed