ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಯನ್ನು ನಿರ್ಮಿಸಲು ಜಾಗ ನೀಡಲು ಓತ್ತಾಯ.
1 min readಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಯನ್ನು ನಿರ್ಮಿಸಲು ಜಾಗ ನೀಡಲು ಓತ್ತಾಯ.
ಮೂಡಿಗೆರೆಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಯನ್ನು ನಿರ್ಮಿಸುವುದಕ್ಕಾಗಿ ಪಟ್ಟಣ ಪಂಚಾಯಿತಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ..
ಕಾನೂನು ರೀತಿಯಲ್ಲಿ ಪುತ್ತಳಿಯನ್ನು ನಿರ್ಮಿಸಲು ಮನವಿಯನ್ನು ಕೊಡಲಾಯಿತು ….
ಈ ಸಂದರ್ಭದಲ್ಲಿ ರಾಜಕೀಯ ಪಕ್ಷದ ಮತ್ತು ಸಂಘ ಸಂಸ್ಥೆಗಳ ಮುಖಂಡರುಗಳು ಬಾಗವಹಿಸಿದ್ದರು.
ಮುಂದಿನ ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ಹಾಗು ಸಮಾನ ಮನಸ್ಕರ ಸಭೆ ಕರೆದು ಪುತ್ತಳಿ ನಿರ್ಮಿಸಲು ಸೂಕ್ತ ಸ್ಥಳ ನೀಡಲು ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಪಕ್ಷದ ಅದ್ಯಕ್ಷರು ತಿಳಿಸಿದ್ದಾರೆ.