AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಗು ಬಿಟ್ಟು ಪರಾರಿ…
ಎನ್ ಅರ್ ಪುರ ತಾಲೂಕಿನ ಬಾಳೆಹೊನ್ನುರು ಕಾರ್ಕಿ ತೋಟದಿಂದ ಕಾಣೆಯಾಗಿದ್ದಾಳೆ.
ಅಸ್ಸಾಂ ಮೂಲದ ಈ ಮಹಿಳೆ ತನ್ನ ಮಗುವಿನೊಂದಿಗೆ ಗುಲಾಬ್ ಎಂಬುವವನ ಜೊತೆ ಪರಾರಿ ಯಾಗಿರುತ್ತಾಳೆ ಇವರಿಬ್ಬರ ಮಾಹಿತಿ ಲಭ್ಯವಾದಲ್ಲಿ ತಿಳಿಸಿ
ಈಕೆ ಗಂಡ ಹಾಗೂ ಇನ್ನೊಂದು ಚಿಕ್ಕ ಹೆಣ್ಣು ಮಗುವನ್ನು ಬಿಟ್ಟು ಕಾರ್ಕಿ ಎಸ್ಟೇಟ್ ನಿಂದ ಪರಾರಿ ಯಾಗಿರುತ್ತಾಳೆ
Etate Number 9611825766.

About Author

Leave a Reply

Your email address will not be published. Required fields are marked *