ರಾಷ್ಟಕವಿ ಕುವೆಂಪುರವರ* ಜನ್ಮ ದಿನಾಚರಣೆ.
1 min readರಾಷ್ಟಕವಿ ಕುವೆಂಪುರವರ* ಜನ್ಮ ದಿನಾಚರಣೆ.
*ಡಾ: ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆ (ರಿ,)* ಚಿಕ್ಕಮಗಳೂರು. ಸಂಸ್ಥೆ ವತಿಯಿಂದ *ದಿನಾಂಕ 29-12-24 ರಾಷ್ಟಕವಿ ಕುವೆಂಪುರವರ* ಜನ್ಮ ದಿನಾಚರಣೆಯನ್ನು ಗಿರಿಧಾಮ ಬುದ್ಧವಿಹಾರದಲ್ಲಿ ನಡೆಸಲಾಯಿತು. *ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಬಿ.ಬಿ ನಿಂಗಯ್ಯನವರು ವಹಿಸಿ ಮಾತನಾಡಿದರು,
ಪ್ರಾಸ್ತಾವಿಕ ನುಡಿ ಹೆಚ್.ಎಂ ರುದ್ರಸ್ವಾಮಿ ರವರು, ಉದ್ಘಾಟನೆ ಭಾಷಣ ಶಾಸಕರಾದ ಹೆಚ್.ಡಿ ತಮ್ಮಯ್ಯನವರು, ಭಾವಚಿತ್ರ ಅನಾವರಣ ಡಾ.ಜೆ.ಪಿ ಕೃಷ್ಟೇಗೌಡ, ಪ್ರಧಾನ ಭಾಷಣ ಬಿ. ಚಂದ್ರೇಗೌಡ, ಮೂಡಿಗೆರೆ.ತಾಲೂಕ್ ದಂಡಾಧಿಕಾರಿಯಾದ ರಾಜಶೇಖರ್ ಮೂರ್ತಿ ರವರು, ಹೆಚ್.ಹೆಚ್ ದೇವರಾಜ್, ಎ.ಎನ್ ಮಹೇಶ್, ಸೂರಿ ಶ್ರೀನಿವಾಸ್, ಬಿ.ಹೆಚ್ ಹರೀಶ್, ಎಂ.ಸಿ ಶಿವಾನಂದಸ್ವಾಮಿ, ಹೆಚ್.ಎಸ್ ಮಂಜಪ್ಪ, ಪಿ.ಪರಮೇಶ್ ಇದ್ದರು.
ಈ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿಯಾದ ಮಹೇಂದ್ರ ಮೌರ್ಯ ರವರು, ನಿರ್ದೇಶಕರಾದ ಎಂ.ಎಸ್ ಅನಂತ್, ರಮೇಶ್ ಲೋಕವಳ್ಳಿ, ಬಿ.ಎಂ ಶಂಕರ್, ರಮೇಶ್ ಹೊಸಕೆರೆ, ಹೆಚ್.ಕೆ ದೇವರಾಜ್, ಹೆಚ್.ಆರ್ ಚಂದ್ರು, ಮತ್ತು ಸುರೇಂದ್ರ ಉಗ್ಗೇಹಳ್ಳಿ, ಚಂದ್ರಯ್ಯನವರು, ಮರ್ಲೆ ಅಣ್ಣಯ್ಯರವರು, ಶ್ರೀನಿವಾಸ್ ದಂಟರಮಕ್ಕಿ, ಅನಿಲ್ ವಕೀಲರು., ನಾರಾಯಣ್ ಗೌಡ, ನಿಖಿಲ್ ಚಕ್ರವರ್ತಿ, ಜಗದೀಶ್ ಆಚಾರ್, ಲಕ್ಷ್ಮಣ್ ಹುಣಸೆಮಕ್ಕಿ, ರಮೇಶ್ ವಕಿಲರು.ವೀರಭದ್ರಪ್ಪ ರವರು, ಮತ್ತು ವಿವಿಧ ಸಂಘಟನೆ ಮುಖಂಡರು, ವಿದ್ಯಾರ್ಥಿಗಳು, ದಲಿತ ಮುಖಂಡರು, ಇದ್ದರು…