ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆ…ಕೃಷಿ ಮೇಳದಲ್ಲಿ…
1 min read![](https://avintv.com/wp-content/uploads/2024/12/IMG-20241228-WA0048-1024x461.jpg)
ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆ…ಕೃಷಿ ಮೇಳದಲ್ಲಿ…
ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರ ಮೂಡಿಗೆರೆ ಇವರ ವತಿಯಿಂದ ದಿನಾಂಕ 27/12/2024 ಮತ್ತು 28/12/2024 ರಂದು ಆಯೋಜಿಸಲಾಗಿದ್ದ ಕೃಷಿ ಮತ್ತು ತೋಟಗಾರಿಕಾ ಮೇಳ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡಿಗೆರೆಯ ನಳಂದ ಶಾಲೆಯ ಮಕ್ಕಳು ಈ ಮೇಳದಲ್ಲಿ ಭಾಗವಹಿಸಿ ಆಧುನಿಕ ಕೃಷಿ ಪರಿಕರಗಳು ಹಾಗೂ ಕೃಷಿಯ ಬಗ್ಗೆ ಮಾಹಿತಿ ಪಡೆದರು ಈ ಮೇಳದಲ್ಲಿ ಮೂಡಿಗೆರೆ ತಾಲ್ಲೂಕು ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿಯಾದ ರಕ್ಷಿತ್ ಬಾಳೂರು, ಶಾಲೆಯ ಶಿಕ್ಷಕರಾದ ಜಯಪಾಲ್ ಜೆ ಪಿ,
ಶಾಲೆಯ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಹಾಜರಿದ್ದರು