ಶಾಲೆಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಿಹಿಯನ್ನ ವಿತರಿಸಲಾಯಿತು,,
1 min readಇತ್ತೀಚೆಗೆ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರಂಭವು ಅಂತ್ಯತ ಯಶಸ್ವಿಯಾಗಿ ಮುಕ್ತಾಯವಾದ ಹಿನ್ನಲೆಯಲ್ಲಿ ನಳಂದ ಶಾಲೆಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಿಹಿಯನ್ನ ವಿತರಿಸಲಾಯಿತು,, ಈ ಸಂದರ್ಭದಲ್ಲಿ ಹುಟ್ಟು ಕನ್ನಡ ಹೋರಾಟಗಾರ, ಕನ್ನಡವನ್ನೇ ತನ್ನ ಉಸಿರು ಎಂದು ನಂಬಿರುವ ಶ್ರೀಯುತ ಹೊರಟ್ಟಿ ರಘುರವರು ಮಾತೃ ಭಾಷೆಯಾದ ಕನ್ನಡದ ಅವಶ್ಯಕತೆಯ ಬಗ್ಗೆ, ಕನ್ನಡದ ಕೆಲವೊಂದು ತುಣುಕುಗಳನ್ನ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯಗಳನ್ನ ತಿಳಿಸಿದರು ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯವರಾದ ಗಣೇಶ್ ಸರ್, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಡಾಲಿ ಮೇಡಂ, ಶಿಕ್ಷಕ ವರ್ಗದವರೂ ವಿದ್ಯಾರ್ಥಿಗಳು ಹಾಜರಿದ್ದರು