…..ನಿಧನ…..
1 min read……..ನಿಧನ…….
ಕಣಚೂರು ಯಶೋಧಮ್ಮ(99)ಇನ್ನಿಲ್ಲ.
ಮೂಡಿಗೆರೆ ತಾಲೊಕು.
ಕಣಚೂರು ಎಸ್ಟೇಟ್ ನ H.M.ದೀಪಕ್ ನವರ ತಾಯಿ ಯಶೋಧಮ್ಮನವರು ( ದಿ!! ಹೆಚ್ ಎ ಮೊಗಣ್ಣಗೌಡರ ಧರ್ಮ ಪತ್ನಿ) ಇಂದು ಬೆಳಿಗ್ಗೆ 3-00 ಗಂಟೆಗೆ ಕಣಚೂರಿನಲ್ಲಿ ನಿಧನರಾದರಾಗಿದ್ದಾರೆ.
ಮೃತರು ಮಗ.ಮಗಳು.ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 4.30.ಕ್ಕೆ ಕಣಚೂರಿನಲ್ಲಿ ನೆಡಯಲಿದೆ.